BREAKING NEWS : ಚಿಕ್ಕಮಗಳೂರಿನಲ್ಲಿ ಬೃಹತ್ ‘ಶೋಭಾಯಾತ್ರೆ’ : ‘ಡಿಜೆ ಸಾಂಗ್’ ಗೆ ಕುಣಿದು ಕುಪ್ಪಳಿಸಿದ ಜನ |Datta Jayanthi

ಚಿಕ್ಕಮಗಳೂರು : ದತ್ತಜಯಂತಿ ಅಂಗವಾಗಿ ಬುಧವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ಕಾರ್ಯಕ್ರಮ ನಡೆಯುತ್ತಿದ್ದು, ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಚಿಕ್ಕಮಗಳೂರು ನಗರದ ಎಂಜಿ ರಸ್ತೆ, ಹನುಮಂತಪ್ಪ ಹಿಂದೂ ಶೋಭಾಯಾತ್ರೆ ನಡೆಯುತ್ತಿದ್ದು, ‘ಡಿಜೆ ಸಾಂಗ್’ ಗೆ ಜನರು ಕುಣಿದು ಕುಪ್ಪಳಿಸಿದ್ದಾರೆ. ಯಾವುದೇ ವಯಸ್ಸಿನ ಅಂತರವಿಲ್ಲದೇ ಜನರು ಡಿಜೆ ಸಾಂಗ್ ಗೆ ಕುಣಿದು ಕುಪ್ಪಳಿಸಿದ್ದಾರೆ. ರಸ್ತೆಯಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಫುಟ್ ಬಾತ್ ನಲ್ಲಿ ನಿಲ್ಲುವುದಕ್ಕೆ ಜಾಗ ಇಲ್ಲದಂತಾಗಿದೆ. ಬೃಹತ್ ಶೋಭಾಯಾತ್ರೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನ ನೆರೆದಿದ್ದಾರೆ. ಶೋಭಾಯಾತ್ರೆ … Continue reading BREAKING NEWS : ಚಿಕ್ಕಮಗಳೂರಿನಲ್ಲಿ ಬೃಹತ್ ‘ಶೋಭಾಯಾತ್ರೆ’ : ‘ಡಿಜೆ ಸಾಂಗ್’ ಗೆ ಕುಣಿದು ಕುಪ್ಪಳಿಸಿದ ಜನ |Datta Jayanthi