ಅನುಸೂಯ ಜಯಂತಿ : ದತ್ತಪೀಠದಲ್ಲಿ ಸಾವಿರಾರು ಮಹಿಳೆಯರಿಂದ ದತ್ತಾತ್ರೇಯನ ದರ್ಶನ

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ ಮನೆ ಮಾಡಿದ್ದು, ಚಿಕ್ಕಮಗಳೂರು ಸಂಪೂರ್ಣ ಕೇಸರಿಮಯವಾಗಿದೆ. ಇಂದಿನಿಂದ ದತ್ತ ಜಯಂತಿಗೆ ಚಾಲನೆ ಸಿಕ್ಕಿದ್ದು, ಇಂದು ಅನುಸೂಯ ಜಯಂತಿ ನಡೆದಿದೆ. ಅನುಸೂಯ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಸಾವಿರಾರು ಮಹಿಳೆಯರು ದತ್ತಾತ್ರೇಯನ ದರ್ಶನ ಪಡೆದರು. ನೂರಾರು ಬಸ್ ಗಳಲ್ಲಿ ದತ್ತಪೀಠಕ್ಕೆ ಆಗಮಿಸಿದ ಮಹಿಳಾ ಭಕ್ತರು ದತ್ತ ಪಾದುಕೆ ದರ್ಶನ ಪಡೆದರು. ಇದೇ ಮೊದಲ ಬಾರಿಗೆ ಹಿಂದೂ ಅರ್ಚಕರಿಂದ ದತ್ತಾತ್ರೇಯನಿಗೆ ಪೂಜೆ ನೆರವೇರಿತು. ದತ್ತಜಯಂತಿಗೆ ಅಡ್ಡಿ ಮಾಡುವ ಹುನ್ನಾರ ಇದರ … Continue reading ಅನುಸೂಯ ಜಯಂತಿ : ದತ್ತಪೀಠದಲ್ಲಿ ಸಾವಿರಾರು ಮಹಿಳೆಯರಿಂದ ದತ್ತಾತ್ರೇಯನ ದರ್ಶನ