`ಡೇಟ್ ಆಫ್ ಎಕ್ಸಿಟ್ ಅಪ್ಡೇಟ್’ : `EPF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ : ನಿವೃತ್ತಿ ನಿಧಿ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ ಒ) ತನ್ನ ಚಂದಾದಾರರಿಗೆ ಉದ್ಯೋಗ ಬದಲಿಸುವಾಗ ನಿರ್ಗಮನ ದಿನಾಂಕಗಳನ್ನು ಆನ್ ಲೈನ್ ನಲ್ಲಿ ಅಪ್ ಡೇಟ್ ಮಾಡಲು ಅವಕಾಶ ನೀಡಿದೆ. ನಿರ್ಗಮನದಿನಾಂಕ’ ಸೌಲಭ್ಯವನ್ನು ಬಿಡುಗಡೆ ಮಾಡಿದ್ದು, ಬಳಕೆದಾರರು ತಮ್ಮ ಸ್ವಂತ ಬದಲಾವಣೆಮಾಡಿಕೊಳ್ಳಲು ಅನುಕೂಲವಾಗಿದೆ. ಕಂಪನಿಯಿಂದ ಹೊರಹೋಗುವ ಎರಡು ತಿಂಗಳವರೆಗೆ ನಿರ್ಗಮನದ ದಿನಾಂಕವನ್ನು ಗುರುತು ಮಾಡಲಾಗುವುದಿಲ್ಲ. ಇಪಿಎಫ್ ಒ ಪೋರ್ಟಲ್ ನಲ್ಲಿ ವಿವರಗಳನ್ನು ಘೋಷಿಸಲು ಹಿಂದಿನ ಉದ್ಯೋಗದಾತರು ಸಹಕರಿಸುತ್ತಿಲ್ಲ ಎಂದು ಚಂದಾದಾರರು ದೂರು ನೀಡಿದ್ದರು. … Continue reading `ಡೇಟ್ ಆಫ್ ಎಕ್ಸಿಟ್ ಅಪ್ಡೇಟ್’ : `EPF’ ಖಾತೆದಾರರಿಗೆ ಭರ್ಜರಿ ಗುಡ್ ನ್ಯೂಸ್