BREAKING: ಕೋಲಾರದ ಮಾಲೂರು ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ಫಿಕ್ಸ್

ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಏಣಿಕೆಗೆ ಚುನಾವಣಾ ಆಯೋಗವು ದಿನಾಂಕ ನಿಗದಿ ಪಡಿಸಿದೆ. ಈ ಸಂಬಂಧ ಕರ್ನಾಟಕ ಚುನಾವಣಾ ಆಯೋಗವು ಆದೇಶ ಮಾಡಿದ್ದು, ನವೆಂಬರ್.11, 2025ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ನಿಗದಿ ಪಡಿಸಿದೆ. ಈ ಮೂಲದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಚುನಾವಣಾ ಆಯೋಗವು ಸೂಚಿಸಿದೆ. ಅಂದಹಾಗೇ ಮಾಲೂರು ವಿಧಾನಸಭಾ ಚುನಾವಣೆಯ ಮರು ಮತಏಣಿಕೆಗೆ ಆಗ್ರಹಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ತಹಶೀಲ್ದಾರ್ … Continue reading BREAKING: ಕೋಲಾರದ ಮಾಲೂರು ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ಫಿಕ್ಸ್