Data Protection Bill : ಮೊದಲ ಬಾರಿಗೆ ‘She’ ಮತ್ತು ‘Her’ ಬಳಕೆ, ಬಿಲ್’ನ ವಿಶೇಷ ವಿಷಯ ತಿಳಿದುಕೊಳ್ಳಿ

ನವದೆಹಲಿ : ನಿಮ್ಮ ಖಾಸಗಿ ಮಾಹಿತಿಯ ಮೇಲೆ ನಿಮಗೆ ಹಕ್ಕಿದೆ. ಅದ್ರಂತೆ, ಎಲ್ಲಾ ರೀತಿಯ ಖಾಸಗಿ ಡೇಟಾವನ್ನ ಸಾರ್ವಜನಿಕಗೊಳಿಸಲು ಸಾಧ್ಯವಿಲ್ಲ ಅಥವಾ ಕಂಪನಿಗಳು ತಮ್ಮ ಸ್ವಂತ ಲಾಭಕ್ಕಾಗಿ ಅದನ್ನ ಮಾರಾಟ ಮಾಡಲು ಸಾಧ್ಯವಿಲ್ಲ. ಸಾಮಾನ್ಯ ಗ್ರಾಹಕರ ಅಂತಹ ಹಿತಾಸಕ್ತಿಗಳನ್ನ ರಕ್ಷಿಸಲು ದತ್ತಾಂಶ ಸಂರಕ್ಷಣಾ ಮಸೂದೆಯನ್ನ ಸಿದ್ಧಪಡಿಸಲಾಗಿದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯ ಕರಡನ್ನ ಕೇಂದ್ರ ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದೆ. ಈ ಮಸೂದೆಯ ಅಡಿಯಲ್ಲಿ, ಸರ್ಕಾರವು ದತ್ತಾಂಶ ಸಂರಕ್ಷಣಾ ಮಂಡಳಿಯನ್ನ ರಚಿಸುತ್ತದೆ. ನಿಮ್ಮ ಸಮ್ಮತಿಯಿಲ್ಲದೆ ನಿಮ್ಮ … Continue reading Data Protection Bill : ಮೊದಲ ಬಾರಿಗೆ ‘She’ ಮತ್ತು ‘Her’ ಬಳಕೆ, ಬಿಲ್’ನ ವಿಶೇಷ ವಿಷಯ ತಿಳಿದುಕೊಳ್ಳಿ