BREAKING NEWS : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಸೆ.26 ರಿಂದ 14 ದಿನ ‘ದಸರಾ ರಜೆ’ ಘೋಷಣೆ

ಕೊಡಗು : ನಾಡಹಬ್ಬ ದಸರಾ ಹಬ್ಬದ ಪ್ರಯುಕ್ತ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಸೆ.26 ರಿಂದ 14 ದಿನ ರಜೆ ಘೋಷಿಸಲಾಗಿದೆ.  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸೂಚನೆ ಮೇರೆಗೆ ದಸರಾ ಹಬ್ಬದ ಪ್ರಯುಕ್ತ ಸೆ.26 ರಿಂದ 14 ದಿನ ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ. ವೃದ್ಧ ಮಹಿಳೆ ತನ್ನ ಗಂಡನಿಗೆ ಪ್ರೀತಿಯಿಂದ ಊಟ ನೀಡುತ್ತಾಳೆ : ಹೃದಯಸ್ಪರ್ಶಿ ʻ Viral Video ʼ | Watch … Continue reading BREAKING NEWS : ಈ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಸೆ.26 ರಿಂದ 14 ದಿನ ‘ದಸರಾ ರಜೆ’ ಘೋಷಣೆ