BIG NEWS: ಇನ್ನೂ ನಿಂತಿಲ್ಲ ‘ನಟ ದರ್ಶನ್ ಅಭಿಮಾನಿ’ಗಳ ಹುಚ್ಚಾಟ: ‘ಡಿ ಬಾಸ್’ ಹೆಸರಲ್ಲಿ ಚಾಲಕನಿಂದ ‘ಆಟೋ ವ್ಹೀಲಿಂಗ್’ | Actor Darshan

ಬೆಂಗಳೂರು: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರೇ, ಇತ್ತ ನಟ ದರ್ಶನ್ ಅಭಿಮಾನಿಗಳ ಹುಚ್ಚಾಟ ಮಾತ್ರ ಹೆಚ್ಚಾಗಿದೆ. ಬೆಂಗಳೂರಲ್ಲಿ ಅಭಿಮಾನಿಯೊಬ್ಬ ಹುಚ್ಚಾಟ ಪ್ರದರ್ಶಿಸಿದ್ದು, ಡಿ ಬಾಸ್ ಹೆಸರಲ್ಲಿ ಆಟೋ ಚಾಲಕನೊಬ್ಬ ವ್ಹೀಲಿಂಗ್ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ರಸ್ತೆಯೊಂದರಲ್ಲಿ ಆಟೋ ಚಾಲಕನೊಬ್ಬ ವ್ಹೀಲಿಂಗ್ ಮಾಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜಗ್ಗ ಬಾಸ್ ಎನ್ನುವಂತ ಇನ್ ಸ್ಟಾಗ್ರಾಂನಲ್ಲಿ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಆಟೋ ವ್ಹೀಲಿಂಗ್ ಮಾಡಿ, ಸಾರ್ವಜನಿಕರ … Continue reading BIG NEWS: ಇನ್ನೂ ನಿಂತಿಲ್ಲ ‘ನಟ ದರ್ಶನ್ ಅಭಿಮಾನಿ’ಗಳ ಹುಚ್ಚಾಟ: ‘ಡಿ ಬಾಸ್’ ಹೆಸರಲ್ಲಿ ಚಾಲಕನಿಂದ ‘ಆಟೋ ವ್ಹೀಲಿಂಗ್’ | Actor Darshan