‘ನಟ ದರ್ಶನ್’ಗೆ ‘ಲೇಜರ್ ಆಪರೇಷನ್’ಗೆ ಸೂಚಿಸಿದ ವೈದ್ಯರು: ದಿನಾಂಕ, ಸಮಯಕ್ಕೆ ‘ಜ್ಯೋತಿಷಿ’ ಮೊರೆ ಹೋದ ಪತ್ನಿ

ಬೆಂಗಳೂರು: ನಟ ದರ್ಶನ್ ಅವರು ಬೆನ್ನು ನೋವಿನ ಕಾರಣದಿಂದ ನಗರದ ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅವರಿಗೆ ಮೂರು ದಿನಗಳ ಹಿಂದೆಯೇ ವೈದ್ಯರು ಲೇಜರ್ ಆಪರೇಷನ್ ಮಾಡಬೇಕು ಎಂದು ಪತ್ನಿ ವಿಜಯ ಲಕ್ಷ್ಮೀಗೆ ತಿಳಿಸಿದ್ದಾರೆ. ಯಾವಾಗ ಆಪರೇಷನ್ ಮಾಡಿಸಬೇಕು. ಎಷ್ಟು ಹೊತ್ತಿಗೆ ಮಾಡಿಸಬೇಕು ಎನ್ನುವ ಬಗ್ಗೆ ಪತ್ನಿ ವಿಜಯ ಲಕ್ಷ್ಮೀ ಜ್ಯೋತಿಷಿಗಳ ಮೊರೆ ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದಂತ ನಟ ದರ್ಶನ್ ಅವರಿಗೆ ಅನಾರೋಗ್ಯದ … Continue reading ‘ನಟ ದರ್ಶನ್’ಗೆ ‘ಲೇಜರ್ ಆಪರೇಷನ್’ಗೆ ಸೂಚಿಸಿದ ವೈದ್ಯರು: ದಿನಾಂಕ, ಸಮಯಕ್ಕೆ ‘ಜ್ಯೋತಿಷಿ’ ಮೊರೆ ಹೋದ ಪತ್ನಿ