ಪತ್ನಿ ವಿಜಯಲಕ್ಷ್ಮಿ ಜೊತೆಗೆ ‘ಪ್ರಿಸನ್ ಕಾಲ್’ ನಲ್ಲಿ ಮಾತನಾಡಿದ ದರ್ಶನ್ : ತಪ್ಪಿನ ಅರಿವಾಗಿ ಭಾವುಕನಾದ ದಾಸ!
ಬಳ್ಳಾರಿ : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಇದೀಗ ಬಳ್ಳಾರಿ ಕೇಂದ್ರ ಕಾರಾಗೃಹ ಜೈಲಿನಲ್ಲಿರುವ ಕೊಲೆ ಆರೋಪಿ ದರ್ಶನ್, ಇಂದು ಜೈಲಿನಲ್ಲಿರುವ ಪ್ರಿಸನ್ ಕಾಲ್ ಸಿಸ್ಟಮ್ ಮುಖಾಂತರ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಸುಮಾರು 5 ನಿಮಿಷಗಳ ಕಾಲ ಮಾತನಾಡಿದ್ದಾರೆ. ಹೌದು ಪತ್ನಿ ವಿಜಯಲಕ್ಷ್ಮಿ ಜೊತೆ ಫೋನಲ್ಲಿ ದರ್ಶನ್ ಮಾತು ನಡೆಸಿದ್ದಾರೆ. ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ನಟ ದರ್ಶನ್ ಇದೀಗ ವಿಜಯಲಕ್ಷ್ಮಿ ಜೊತೆಗೆ ಮಾತನಾಡಿದ್ದಾರೆ. ವಿಜಯಲಕ್ಷ್ಮಿ ಜೊತೆ 5 ನಿಮಿಷಗಳ ಕಾಲ ದರ್ಶನ್ ಮಾತುಕತೆ ನಡೆಸಿದ್ದಾರೆ. ಹೈ … Continue reading ಪತ್ನಿ ವಿಜಯಲಕ್ಷ್ಮಿ ಜೊತೆಗೆ ‘ಪ್ರಿಸನ್ ಕಾಲ್’ ನಲ್ಲಿ ಮಾತನಾಡಿದ ದರ್ಶನ್ : ತಪ್ಪಿನ ಅರಿವಾಗಿ ಭಾವುಕನಾದ ದಾಸ!
Copy and paste this URL into your WordPress site to embed
Copy and paste this code into your site to embed