ಭೂಮಿ ಮೇಲೆ ಕತ್ತಲು ಅವರಿಸುತ್ತೆ, ಅನ್ಯಗ್ರಹ ಜೀವಿ ದಾಳಿ, ಲ್ಯಾಬ್’ನಲ್ಲಿ ಮಕ್ಕಳು ಜನಿಸ್ತಾರೆ ; 2023ರ ಕುರಿತು ‘ವಾಂಗಾ ಬಾಬಾ’ ಸ್ಪೋಟಕ ಭವಿಷ್ಯ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಹಿಳಾ ನಾಸ್ಟ್ರಾಡಾಮಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಬಲ್ಗೇರಿಯಾದ ಪ್ರವಾದಿ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಜನರನ್ನ ಭಯಭೀತರನ್ನಾಗಿಸಿವೆ. 2023ರಲ್ಲಿ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಭೂಮಿಯ ಮೇಲೆ ಅನ್ಯಗ್ರಹದ ದಾಳಿಗಳು, ಪರಮಾಣು ದಾಳಿಗಳ ಬಗ್ಗೆ ಎಚ್ಚರಿಸುತ್ವೆ. ಇನ್ನು ಈ ಭವಿಷ್ಯವಾಣಿಗಳು ಭಯಾನಕವಾಗಿದ್ದು, ಈ ಪ್ರವಾದನೆಗಳಲ್ಲಿ ಪ್ರತಿಯೊಂದೂ ಭೂಮಿಯನ್ನ ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ. 2023ರ ವರ್ಷದ ಭವಿಷ್ಯ.! ಬಲ್ಗೇರಿಯಾದ ಪ್ರವಾದಿ ಬಾಬಾ ಬೆಂಗಾ ಅವರು ತಮ್ಮ ಮರಣಕ್ಕೆ 26 ವರ್ಷಗಳ ಹಿಂದಿನ ದಿನಾಂಕವನ್ನು ಭವಿಷ್ಯ … Continue reading ಭೂಮಿ ಮೇಲೆ ಕತ್ತಲು ಅವರಿಸುತ್ತೆ, ಅನ್ಯಗ್ರಹ ಜೀವಿ ದಾಳಿ, ಲ್ಯಾಬ್’ನಲ್ಲಿ ಮಕ್ಕಳು ಜನಿಸ್ತಾರೆ ; 2023ರ ಕುರಿತು ‘ವಾಂಗಾ ಬಾಬಾ’ ಸ್ಪೋಟಕ ಭವಿಷ್ಯ