ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ‘ಡಾರ್ಕ್’ ಪಾರ್ಲೆ-ಜಿ : ನೆಟ್ಟಿಗರಿಂದ ಬಿಸಿ ಬಿಸಿ ಚರ್ಚೆ
ನವದೆಹಲಿ : ಭಾರತೀಯರು ತಮ್ಮ ಜೀವನದಲ್ಲಿ ಒಮ್ಮೆಯಾದ್ರು ಪಾರ್ಲೆ-ಜಿ ರುಚಿಯನ್ನ ಸವಿದಿರಬಹುದು. ಆದ್ರೆ, ಈ ಬಾರಿ ಪಾರ್ಲೆ-ಜಿಯ ಹೊಸ ರೂಪಾಂತರದ ರ್ಯಾಪರ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಸೃಷ್ಟಿಸಿದೆ. ಈ ಬಗ್ಗೆ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನ ನೀಡುತ್ತಿದ್ದಾರೆ. ಪಾರ್ಲೆ-ಜಿ ಸುಮಾರು 85 ವರ್ಷಗಳಷ್ಟು ಹಳೆಯದಾದ ಬಿಸ್ಕತ್ತು, ಇದನ್ನು ಜನರು ಬೆಳಿಗ್ಗೆ ಮತ್ತು ಸಂಜೆ ಉಪಾಹಾರದಲ್ಲಿ ತಿನ್ನಲು ಇಷ್ಟಪಡುತ್ತಾರೆ ಮತ್ತು ಇಲ್ಲಿಯವರೆಗೆ ಇದು ಹೆಚ್ಚು ಮಾರಾಟವಾಗುವ ಬ್ರಾಂಡ್ಗಳಲ್ಲಿ ಒಂದಾಗಿದೆ. ಈ ಬಗ್ಗೆ ವಿಮರ್ಶೆಗಳನ್ನ ಸಹ ನೀಡಲು ಪ್ರಾರಂಭಿಸಿದ್ದು, ಸಾಮಾಜಿಕ … Continue reading ಸೋಷಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಸಿದ ‘ಡಾರ್ಕ್’ ಪಾರ್ಲೆ-ಜಿ : ನೆಟ್ಟಿಗರಿಂದ ಬಿಸಿ ಬಿಸಿ ಚರ್ಚೆ
Copy and paste this URL into your WordPress site to embed
Copy and paste this code into your site to embed