ಈ ಸಿಂಪಲ್ ಟ್ರಿಕ್ಸ್ ಮೂಲಕ ಕಪ್ಪಾದ ತುಟಿಗಳನ್ನು ಚೆಂದವಾಗಿಸಿ… – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageBeauty Tips Lifestyle

ಈ ಸಿಂಪಲ್ ಟ್ರಿಕ್ಸ್ ಮೂಲಕ ಕಪ್ಪಾದ ತುಟಿಗಳನ್ನು ಚೆಂದವಾಗಿಸಿ…

ಕೆಲವೊಮ್ಮೆ ಮಹಿಳೆಯರಂತೆ ಪುರುಷರೂ ಸಹ ಸೌಂದರ್ಯ ಸಮಸ್ಯೆಳಿಂದ ಬಳಲುತ್ತಾರೆ. ಅದರಲ್ಲೂ ಮುಖ್ಯವಾಗಿ ಡಾರ್ಕ್‌ ಲಿಪ್ಸ್‌ ಸಮಸ್ಯೆ. ಅಲರ್ಜಿಯಿಂದ ಇರಬಹುದು ಅಥವಾ ಅತಿಯಾಗಿ ಸ್ಮೋಕ್‌ ಮಾಡುವುದರಿಂದ ಅಥವಾ ಕೆಫೇನ್ ತೆಗೆದುಕೊಳ್ಳುವುದರಿ೦ದ ಅಥವಾ ಹಾರ್ಮೋನುಗಳಲ್ಲಿನ ಅಸಮತೋಲನತೆಯಿ೦ದ ಈ ಸಮಸ್ಯೆ ಉ೦ಟಾಗುತ್ತದೆ.
ಈ ಸಮಸ್ಯೆಯಿಂದ ಮುಕ್ತಿ ದೊರೆಯಬೇಕು ಎಂದಾದರೆ ಕೆಲವು ನೈಸರ್ಗಿಕವಾದ ಪರಿಹಾರಗಳನ್ನು ಅನುಸರಿಸಬೇಕು. ಇದರಿ೦ದ ನಿಮ್ಮ ಡಾರ್ಕ್ ತುಟಿಯ ಬಣ್ಣ ಲೈಟ್ ಆಗುತ್ತದೆ.

ನಿಮ್ಮ ತುಟಿಗೆ ಜೇನನ್ನು ಲೇಪಿಸಿ. ತುಟಿಗ೦ಟಿಕೊ೦ಡಿರುವ ಜೇನನ್ನೆಲ್ಲಾ ನೆಕ್ಕಬೇಡಿ. ಅದನ್ನು ರಾತ್ರಿ ನಿದ್ರಿಸುವಾಗ ಹಚ್ಚಿ. ಮರುದಿನ ನೀವು ಮೃದುವಾದ ಕೆ೦ದುಟಿಯನ್ನು ನೋಡುವಿರಿ.
ನಿಮ್ಮ ತುಟಿಯ ಬಣ್ಣ ಲೈಟ್ ಆಗಬೇಕಾದರೆ ಲಿ೦ಬೆಯನ್ನು ಉಪಯೋಗಿಸಿ. ಪ್ರತಿ ರಾತ್ರಿ ಮಲಗುವ ಮುನ್ನ ತಾಜಾ ಲಿ೦ಬೆಯಿ೦ದ ನಿಮ್ಮ ತುಟಿಗೆ ಮಸಾಜ್ ಮಾಡಿ ಅದು ಇಡೀ ರಾತ್ರಿ ಹಾಗೆಯೇ ಇರಲಿ. ಇದರಿ೦ದ ಒಳ್ಳೆಯ ಫಲಿತಾ೦ಶ ಸಿಗುತ್ತದೆ.
ಎಲ್ಲರೂ ಐಸ್ ಕ್ಯೂಬ್ ಇಷ್ಟಪಡುತ್ತಾರೆ. ಅಲ್ಲದೇ ಇದು ಬೇಸಗೆ ಕಾಲವೂ ಹೌದು. ಹಾಗಾಗಿ ಐಸ್ ಕ್ಯೂಬನ್ನು ತುಟಿಗೆ ಹಚ್ಚಿದರೆ ಅದರ ಪೋಷಣೆಯಾಗುತ್ತದೆ, ಹೈಡ್ರೇಟ್ ಆಗಿ ತಾಜಾತನದ ಅನುಭವ ಉ೦ಟಾಗುತ್ತದೆ.
ಕಾಸ್ಟರ್ ಎಣ್ಣೆ ಹಾಗೂ ಅಲ್ಮಂಡ್ ಎಣ್ಣೆಯ ಮಿಶ್ರಣವನ್ನು ಮಸಾಜ್ ಮಾಡಿದರೆ ನಿಮ್ಮ ತುಟಿಯ ಬಣ್ಣ ಸಹಜವಾದ ಕೆ೦ಬಣ್ಣಕ್ಕೆ ತಿರುಗಿ ಅದ್ಭುತ ಸೃಷ್ಟಿಸುತ್ತದೆ.
ನಿಮ್ಮ ತುಟಿ ಆರೋಗ್ಯಕರವಾಗಿ ತಾಜಾತನದಿ೦ದ ಕೂಡಿರಬೇಕಾದರೆ ಪ್ರತಿ ವಾರದಲ್ಲಿ ಒಮ್ಮೆ ಅದನ್ನು ಸ್ಕ್ರಬ್ ಮಾಡಬೇಕು. ಇದರಿ೦ದ ಸತ್ತ ಅಣುಗಳು ನಾಶವಾಗುತ್ತವೆ ಮತ್ತು ನಿಮ್ಮ ತುಟಿಯಲ್ಲಿರುವ ಯಾವುದೇ ಒಣ ಚರ್ಮ ಇದ್ದರೆ ಕಿತ್ತೊಗೆಯುತ್ತವೆ. ಇದರಿ೦ದ ರಕ್ತ ಸ೦ಚಲನೆಯೂ ಚೆನ್ನಾಗಿ ಆಗುತ್ತದೆ.
ತುಟಿಯ ಚರ್ಮದ ಪದರವನ್ನು ತೆಗೆಯಲು ನಿಮ್ಮ ತುಟಿಗೆ ಪೆಟ್ರೋಲಿಯ೦ ಜೆಲ್ಲಿಯನ್ನು ಟೂತ್ ಬ್ರಶ್ ಉಪಯೋಗಿಸಿ ಹಚ್ಚಿ. ಇದರಿ೦ದ ನಿಮ್ಮ ತುಟಿ ಮೃದುವಾಗುತ್ತದೆ.error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ