ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಕಿ ಹತ್ಯೆಗೆ ನಾವು ಕಾರಣ ಅಲ್ಲ ಎಂದ ತಾಲಿಬಾನ್

ಕಾಬೂಲ್‌: ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತ, ಭಾರತೀಯ ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಕಿ ಹತ್ಯೆಗೆ ಸಂತಾಪ ಸೂಚಿಸಿರುವ ತಾಲಿಬಾನ್‌ ಸಂಘಟನೆ, ಈ ಹತ್ಯೆಗೆ ತಾನು ಕಾರಣ ಅಲ್ಲ ಎಂದು ಹೇಳಿಕೊಂಡಿದೆ. BIG BREAKING NEWS : ಮುಂಬೈನಲ್ಲಿ ಮಳೆಯಿಂದ ಭೀಕರ ದುರಂತ : ಗುಡಿಸಲುಗಳ ಮೇಲೆ ಗೋಡೆ ಕುಸಿದು 11 ಜನರು ಸಾವು ಫೋಟೋ ಜರ್ನಲಿಸ್ಟ್ ಮೇಲೆ ಯಾರು ಗುಂಡು ಹಾರಿಸಿದರು ಎಂದು ಗೊತ್ತಿಲ್ಲ. ಆತ ಹೇಗೆ ಮೃತಪಟ್ಟ ಎನ್ನುವುದೇ ತಿಳಿದಿಲ್ಲ ಎಂದು ತಾಲಿಬಾನ್‌ ವಕ್ತಾರ ಜಬಿವುಲ್ಲಾ ಸಿದ್ದಿಕಿ ಅಂತರಾಷ್ಟ್ರೀಯ … Continue reading ಛಾಯಾಗ್ರಾಹಕ ಡ್ಯಾನಿಶ್‌ ಸಿದ್ದಿಕಿ ಹತ್ಯೆಗೆ ನಾವು ಕಾರಣ ಅಲ್ಲ ಎಂದ ತಾಲಿಬಾನ್