`IPL’ ಆರಂಭಕ್ಕೂ ಮುನ್ನವೇ `RCB’ ಗೆ ಮತ್ತೊಂದು ಶಾಕ್ : `ಡೇನಿಯಲ್ ಸ್ಯಾಮ್ಸ್’ ಗೆ ಕೊರೊನಾ ಸೋಂಕು

ಬೆಂಗಳೂರು : ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಆಸ್ಟ್ರೇಲಿಯಾದ ಆಲ್ ರೌಂಡರ್ ಡೇನಿಯಲ್ ಸ್ಯಾಮ್ಸ್ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಒಬ್ಬರೇ ಕಾರು ಡ್ರೈವ್ ಮಾಡುತ್ತಿದ್ದರೂ ಮಾಸ್ಕ್ ಕಡ್ಡಾಯ : ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಈ ಕುರಿತು ಟ್ವೀಟ್ ಮಾಡಿರುವ ಆರ್ ಸಿಬಿ, ಡೇನಿಯಲ್ ಸ್ಯಾಮ್ಸ್ ಏಪ್ರಿಲ್ 3 ರಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನಗೆಟಿವ್ ಬಂದಿತ್ತು. ಇಂದು ನಡೆಸಿದ ಎರಡನೇ ಪರೀಕ್ಷೆಯಲ್ಲಿ ಅವರಿಗೆ ಯಾವುದೇ ರೋಗ … Continue reading `IPL’ ಆರಂಭಕ್ಕೂ ಮುನ್ನವೇ `RCB’ ಗೆ ಮತ್ತೊಂದು ಶಾಕ್ : `ಡೇನಿಯಲ್ ಸ್ಯಾಮ್ಸ್’ ಗೆ ಕೊರೊನಾ ಸೋಂಕು