ಜಿಯೋ ಪ್ಲಾಟ್‌ಫಾರ್ಮ್ಸ್ ಗೆ ಡ್ಯಾನ್ ಬೈಲಿ ಅಧ್ಯಕ್ಷ; ಜಾಗತಿಕ ಮಾರುಕಟ್ಟೆ ಮೇಲೆ ದೃಷ್ಟಿ

ಮುಂಬೈ : ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್)ನಿಂದ ಡ್ಯಾನ್ ಬೈಲಿ ಅವರನ್ನು ಕಂಪನಿಯ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ತನ್ನ ಅಂತರರಾಷ್ಟ್ರೀಯ ವ್ಯವಹಾರವನ್ನು ಬಲಪಡಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ಕಂಪನಿಯ ಪ್ರಕಾರ, ಜಿಯೋದ ಅಂತರರಾಷ್ಟ್ರೀಯ ವ್ಯವಹಾರ ಉಪಕ್ರಮಗಳನ್ನು ಬೈಲಿ ಮುನ್ನಡೆಸಲಿದ್ದಾರೆ ಮತ್ತು ಲಂಡನ್ ನಲ್ಲಿ ಕಾರ್ಯ ನಿರ್ವಹಿಸುತ್ತಾ ರಿಲಯನ್ಸ್ ಜಿಯೋ ಇನ್ಫೋಕಾಮ್‌ನ ಅಧ್ಯಕ್ಷ ಆಕಾಶ್ ಅಂಬಾನಿಗೆ ರಿಪೋರ್ಟಿಂಗ್ ಮಾಡುತ್ತಾರೆ. ಟೆಲಿಕಾಂ, ತಂತ್ರಜ್ಞಾನ ಮತ್ತು ಹೂಡಿಕೆ ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವ ಹೊಂದಿರುವ ಡ್ಯಾನ್ ಬೈಲಿ ಈ … Continue reading ಜಿಯೋ ಪ್ಲಾಟ್‌ಫಾರ್ಮ್ಸ್ ಗೆ ಡ್ಯಾನ್ ಬೈಲಿ ಅಧ್ಯಕ್ಷ; ಜಾಗತಿಕ ಮಾರುಕಟ್ಟೆ ಮೇಲೆ ದೃಷ್ಟಿ