ಕೆಎನ್ಎನ್ ಸಿನಿಮಾ ಡೆಸ್ಕ್: ನಟ ಡಾಲಿ ಧನಂಜಯ್ ಹಾಗೂ ಧನ್ಯತ ಮದುವೆ ಫಿಕ್ಸ್ ಆಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿರುವಂತ ಇಬ್ಬರೂ ತಮ್ಮ ಮದುವೆಗೆ ಆಮಂತ್ರಣ ನೀಡಿದ್ದಾರೆ. ಈ ಬೆನ್ನಲ್ಲೇ ಅವರ ಆಮಂತ್ರಣ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರಕ್ಕೆ ನೆಟ್ಟಿಗರು ಮಾತ್ರ ಸೂಪರ್ ಎಂದಿದ್ದಾರೆ. ದಿನಾಂಕ 15-02-2025ರಂದು ಆರತಕ್ಷತೆ, ದಿನಾಂಕ 16-02-2025ರಂದು ಮುಹೂರ್ತದೊಂದಿಗೆ ನಟ ಡಾಲಿ ಧನಂಜಯ ಹಾಗೂ ಧನ್ಯತ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇವರ ಆಮಂತ್ರಣ ಪತ್ರ ಮಾತ್ರ ಎಲ್ಲರನ್ನು … Continue reading ನಟ ಡಾಲಿ ಧನಂಜಯ ಹಾಗೂ ಧನ್ಯತ ಮದುವೆ ‘ಆಮಂತ್ರಣ ಪತ್ರ’ ವೈರಲ್: ನೆಟ್ಟಿಗರು ಫಿದಾ | Actor Dali Dhanajay Marriage Invitation Card
Copy and paste this URL into your WordPress site to embed
Copy and paste this code into your site to embed