ದೇಶದ ಗ್ರಾಮೀಣ ಬಡವರ ದೈನಂದಿನ ವೆಚ್ಚ ಕೇವಲ 45 ರೂಪಾಯಿ : ‘NSSO ಸಮೀಕ್ಷೆ’ಯಿಂದ ಮಹತ್ವದ ಅಂಶಗಳು ಬಹಿರಂಗ
ನವದೆಹಲಿ : ಭಾರತದಲ್ಲಿ ಜನರ ಖರ್ಚು ಮಾಡುವ ಪದ್ಧತಿ ಬದಲಾಗುತ್ತಿದೆ. ದೇಶದಲ್ಲಿ ಹಳ್ಳಿಗಳಿಂದ ನಗರಗಳವರೆಗೆ ಅಗತ್ಯ ವಸ್ತುಗಳ ಮೇಲಿನ ಖರ್ಚು ಹೆಚ್ಚುತ್ತಿದೆ. ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ (NSSO) ಪ್ರಕಾರ, ಉದ್ಯೋಗಿಗಳು ಮತ್ತು ಕಾರ್ಮಿಕರ ಸರಾಸರಿ ಮಾಸಿಕ ವೇತನದ ವಿಷಯದಲ್ಲಿ ಭಾರತವು ಹೆಚ್ಚಿನ ದೇಶಗಳಿಗಿಂತ ಹಿಂದುಳಿದಿದೆ. ಆದ್ರೆ, ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಬಡವರ ದೈನಂದಿನ ವೆಚ್ಚ ತೀರಾ ಕಡಿಮೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಹಳ್ಳಿಯ ಬಡವರ ಜೀವನ ವೆಚ್ಚ ದಿನಕ್ಕೆ ಕೇವಲ … Continue reading ದೇಶದ ಗ್ರಾಮೀಣ ಬಡವರ ದೈನಂದಿನ ವೆಚ್ಚ ಕೇವಲ 45 ರೂಪಾಯಿ : ‘NSSO ಸಮೀಕ್ಷೆ’ಯಿಂದ ಮಹತ್ವದ ಅಂಶಗಳು ಬಹಿರಂಗ
Copy and paste this URL into your WordPress site to embed
Copy and paste this code into your site to embed