ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ವಿಳಂಬ: ಇಲ್ಲಿದೆ 5 ಪ್ರಮುಖ ಕಾರಣಗಳು!
ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 2026ರ ಜನವರಿಯಿಂದ ಅನ್ವಯವಾಗಬೇಕಿರುವ ತುಟ್ಟಿಭತ್ಯೆ (DA) ಮತ್ತು ತುಟ್ಟಿ ಪರಿಹಾರದ (DR) ಅಧಿಕೃತ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಮಾರ್ಚ್ ಅಂತ್ಯದೊಳಗೆ ಈ ಘೋಷಣೆ ಹೊರಬೀಳಬೇಕಿತ್ತು, ಆದರೆ ಈ ಬಾರಿ ವಿಳಂಬವಾಗುತ್ತಿರುವುದು ನೌಕರರಲ್ಲಿ ಕುತೂಹಲ ಮೂಡಿಸಿದೆ. ಈ ವಿಳಂಬಕ್ಕೆ ಇರುವ ಪ್ರಮುಖ ಕಾರಣಗಳು ಇಲ್ಲಿವೆ: 1. 8ನೇ ವೇತನ ಆಯೋಗದ ಜಾರಿ ಪ್ರಕ್ರಿಯೆ 7ನೇ ವೇತನ ಆಯೋಗದ ಅವಧಿಯು ಡಿಸೆಂಬರ್ 31, 2025ಕ್ಕೆ ಕೊನೆಗೊಂಡಿದ್ದು, ಜನವರಿ 1, 2026 … Continue reading ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ ವಿಳಂಬ: ಇಲ್ಲಿದೆ 5 ಪ್ರಮುಖ ಕಾರಣಗಳು!
Copy and paste this URL into your WordPress site to embed
Copy and paste this code into your site to embed