BREAKING NEWS : ರಾಜ್ಯಕ್ಕೆ ಡಿ. 8ರಂದು ‘ ಮ್ಯಾಂಡಸ್ ಚಂಡಮಾರುತ ‘ ಎಂಟ್ರಿ : ತಮಿಳುನಾಡು, ಪುದುಚೇರಿ ಸುತ್ತಮುತ್ತ ಅಲರ್ಟ್‌ ಘೋಷಣೆ | CYCLONE MANDOUS

ನವದೆಹಲಿ : ಬಂಗಾಳಕೊಲ್ಲಿಯಲ್ಲಿ ಡಿಸೆಂಬರ್ 8 ರಂದು “ಮ್ಯಾಂಡಸ್ ಚಂಡಮಾರುತ” ಅಪ್ಪಳಿಸುವ ಸಾಧ್ಯತೆಯಿದ್ದು ತಮಿಳುನಾಡು, ಪುದುಚೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಲರ್ಟ್​ ಘೋಷಣೆ ಮಾಡಲಾಗಿದೆ. BREAKING NEWS : ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ : ಲಾರಿಗೆ ಕಾರು ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವು ಭಾರತೀಯ ಹವಮಾನ ಇಲಾಖೆ, ಚಂಡಮಾರುತವು ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ರೂಪುಗೊಳ್ಳಲಿದ್ದು, ಚೆನ್ನೈನಿಂದ ಆಗ್ನೇಯಕ್ಕೆ ಸುಮಾರು 900 ಕಿ.ಮೀ. ಎನ್‌ಡಿಆರ್‌ಎಫ್ ತಂಡಗಳು, ಸೇನೆ, ನೌಕಾಪಡೆಯನ್ನು ಸಹ ಚಂಡಮಾರುತದ ಅಬ್ಬರ ನಿಯಂತ್ರಣಕ್ಕೆ ಭರದಿಂದ ಸಿದ್ಧತೆ ಮಾಡಲಾಗುತ್ತಿದೆ. … Continue reading BREAKING NEWS : ರಾಜ್ಯಕ್ಕೆ ಡಿ. 8ರಂದು ‘ ಮ್ಯಾಂಡಸ್ ಚಂಡಮಾರುತ ‘ ಎಂಟ್ರಿ : ತಮಿಳುನಾಡು, ಪುದುಚೇರಿ ಸುತ್ತಮುತ್ತ ಅಲರ್ಟ್‌ ಘೋಷಣೆ | CYCLONE MANDOUS