BREAKING: ಡಿ.ಕೆ.ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ವೈರಲ್: ಯಾರಿಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಚುರುಕುಗೊಂಡ ಬೆನ್ನಲ್ಲೇ, ಮುಂಬರುವ ಹೊಸ ಸರ್ಕಾರದ ಸಂಭಾವ್ಯ ಸಚಿವರು ಮತ್ತು ಅವರಿಗೆ ಹಂಚಿಕೆಯಾಗಲಿರುವ ಇಲಾಖೆಗಳ ಕುರಿತಾದ ಮಹತ್ವದ ಪಟ್ಟಿಯೊಂದು ಲಭ್ಯವಾಗಿದೆ. ನೂತನ ಮುಖ್ಯಮಂತ್ರಿಯಾಗಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಅವರ ಸಾರಥ್ಯದ ಹೊಸ ಸಂಪುಟದಲ್ಲಿ ಇಬ್ಬರು ಉಪಮುಖ್ಯಮಂತ್ರಿಗಳು ಸೇರಿದಂತೆ ಒಟ್ಟು 18 ಪ್ರಮುಖ ನಾಯಕರ ಹೆಸರು ಹಾಗೂ ಸಂಭಾವ್ಯ ಖಾತೆಗಳ ವಿವರ ಹೀಗಿದೆ: ಕರ್ನಾಟಕ ರಾಜ್ಯ ಸರ್ಕಾರ: ನೂತನ ಸಚಿವ ಸಂಪುಟ ಸಂಭಾವ್ಯ … Continue reading BREAKING: ಡಿ.ಕೆ.ಶಿವಕುಮಾರ್ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ವೈರಲ್: ಯಾರಿಗೆ ಯಾವ ಖಾತೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!