BIG NEWS: ಬರೀ 2 ವರ್ಷದ ಮುಖ್ಯಮಂತ್ರಿ ನೋಡಬೇಕಾ?: 2028ರಲ್ಲೂ ತಾವೇ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್!

ರಾಮನಗರ: “ನಿಮ್ಮ ಆಶೀರ್ವಾದದಿಂದ ಇಂದು ಕನಕಪುರ ಎಂದರೆ ಸಿಎಂ ಕ್ಷೇತ್ರ ಎಂಬ ಅಧಿಕಾರ ಸಿಕ್ಕಿದೆ. ಆದರೆ, ಬರೀ ಎರಡು ವರ್ಷದ ಮುಖ್ಯಮಂತ್ರಿಯನ್ನು ನೋಡಲು ನೀವು ಬಯಸುತ್ತೀರಾ? 2028ರ ಮುಂದಿನ ವಿಧಾನಸಭೆ ಚುನಾವಣೆಯ ನಂತರವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ, ಕ್ಷೇತ್ರದ ಜನರೇ ನನಗೆ ಬಿಡುವು ಮಾಡಿಕೊಡಬೇಕು” ಎಂದು ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ದೂರದೃಷ್ಟಿಯ ರಾಜಕೀಯ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ತಮ್ಮ ಸ್ವಕ್ಷೇತ್ರ ಕನಕಪುರ ತಾಲೂಕಿನ ಬೇಕುಪ್ಪೆ ಗ್ರಾಮದಲ್ಲಿ … Continue reading BIG NEWS: ಬರೀ 2 ವರ್ಷದ ಮುಖ್ಯಮಂತ್ರಿ ನೋಡಬೇಕಾ?: 2028ರಲ್ಲೂ ತಾವೇ ಸಿಎಂ ಆಸೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್!