BIGG NEWS : ಚಿಕ್ಕಮಗಳೂರಲ್ಲಿ ಡಿ. 6 ರಿಂದ 3 ದಿನಗಳ ಕಾಲ ದತ್ತಜಯಂತಿ : ಜಿಲ್ಲೆಯಾದ್ಯಂತ ಪೊಲೀಸರಿಂದ ಸರ್ಪಗಾವಲು | Datta Jayanti

ಚಿಕ್ಕಮಗಳೂರು: ಡಿಸೆಂಬರ್‌ 6 ರಿಂದ ಮೂರು ದಿನಗಳ ಕಾಲ ದತ್ತಜಯಂತಿ ಹಿನ್ನೆಲೆ ಜಿಲ್ಲೆಯಾದ್ಯಂತ ಪೊಲೀಸರಿಂದ ಸರ್ಪಗಾವಲು ಇರಲಿದ್ದು, ಭಕ್ತಾಧಿಗಳ ಅನುಕೂಲಕ್ಕಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಹೆಚ್ಚಿನ ಭದ್ರತೆಯನ್ನು ಈಗಾಗಲೇ  ವಹಿಸಲಾಗಿದೆ  ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾಹಿತಿ ನೀಡಿದ್ದಾರೆ. BIG NEWS: ವಿಜಯ್ ಸೇತುಪತಿ ನಟನೆಯ ʻವಿದುತಲೈʼ ಶೂಟಿಂಗ್‌ ಸೆಟ್‌ನಲ್ಲಿ ದುರಂತ: ಕ್ರೇನ್‌ಗೆ ಕಟ್ಟಿದ್ದ ಹಗ್ಗ ಕಟ್, ಸ್ಟಂಟ್‌ಮಾಸ್ಟರ್ ಸಾವು ಸುಗಮ ಸಂಚಾರ ದೃಷ್ಠಿಯಿಂದ ರಸ್ತೆ ದುರಸ್ಥಿ ಕಾರ್ಯ ನಡೆಸಲಾಗಿದ್ದು,  ತಾತ್ಕಾಲಿಕ ಆರೋಗ್ಯ ಸೌಲಭವನ್ನು ಒದಗಿಸಲು … Continue reading BIGG NEWS : ಚಿಕ್ಕಮಗಳೂರಲ್ಲಿ ಡಿ. 6 ರಿಂದ 3 ದಿನಗಳ ಕಾಲ ದತ್ತಜಯಂತಿ : ಜಿಲ್ಲೆಯಾದ್ಯಂತ ಪೊಲೀಸರಿಂದ ಸರ್ಪಗಾವಲು | Datta Jayanti