ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಥಾಣೆ ತಲುಪಿದ ಹಾಂಗ್ ಕಾಂಗ್‌ನ ಮರ್ಸಿಡಿಸ್ ತಜ್ಞರು

ಥಾಣೆ (ಮಹಾರಾಷ್ಟ್ರ): ಸೈರಸ್ ಮಿಸ್ತ್ರಿ(Cyrus Mistry) ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ ಅವರು ಪ್ರಯಾಣಿಸುತ್ತಿದ್ದ ಕಾರಿನ ತನಿಖೆ ಮತ್ತು ತಪಾಸಣೆಗಾಗಿ ಹಾಂಗ್ ಕಾಂಗ್‌ನ ಮರ್ಸಿಡಿಸ್ ಬೆಂಜ್ ಗೆ ತಜ್ಞರ ತಂಡವು ಥಾಣೆಯ ಮರ್ಸಿಡಿಸ್ ಶೋ ರೂಂಗೆ ತಲುಪಿದೆ. ಮರ್ಸಿಡಿಸ್ ತಂಡವು ತನ್ನ ವರದಿಯನ್ನು ನೇರವಾಗಿ Mercedes Benz ಕಂಪನಿಗೆ ಸಲ್ಲಿಸುತ್ತದೆ. ಪ್ರಸಿದ್ಧ ಕೈಗಾರಿಕೋದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಮಿಸ್ತ್ರಿ ಸೆಪ್ಟೆಂಬರ್ 4 ರಂದು ಮುಂಬೈ ಬಳಿ ರಸ್ತೆ ಅಪಘಾತದಲ್ಲಿ ನಿಧನರಾದರು. ಪಾಲ್ಘರ್ ಪೊಲೀಸರ ಪ್ರಕಾರ, … Continue reading ಸೈರಸ್ ಮಿಸ್ತ್ರಿ ಸಾವು: ಅಪಘಾತಕ್ಕೀಡಾದ ಕಾರು ಪರೀಕ್ಷಿಸಲು ಥಾಣೆ ತಲುಪಿದ ಹಾಂಗ್ ಕಾಂಗ್‌ನ ಮರ್ಸಿಡಿಸ್ ತಜ್ಞರು