ನವದೆಹಲಿ: ಸಿತ್ರಾಂಗ್(Sitrang) ಚಂಡಮಾರುತದ ಪ್ರಭಾವ ಸೋಮವಾರ ಅಸ್ಸಾಂ, ಮೇಘಾಲಯ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಿದ್ದು, ನಿನ್ನೆ ಮತ್ತು ಇಂದು ಈ ರಾಜ್ಯಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಂದೂ ಕೂಡ ಈ ನಾಲ್ಕು ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ. ಅಕ್ಟೋಬರ್ 24 ಮತ್ತು 25 ರಂದು ಈಶಾನ್ಯ ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ‘ಸಿತ್ರಾಂಗ್’ … Continue reading BIG NEWS: ʻಸಿತ್ರಾಂಗ್ʼ ಚಂಡಮಾರುತ ಎಫೆಕ್ಟ್: ನಾಲ್ಕು ಈಶಾನ್ಯ ರಾಜ್ಯಗಳಿಗೆ IMD ರೆಡ್ ಅಲರ್ಟ್ ಘೋಷಣೆ | Cyclone Sitrang
Copy and paste this URL into your WordPress site to embed
Copy and paste this code into your site to embed