BIG NEWS: ‘ಮಾಂಡೌಸ್’ ಚಂಡಮಾರುಕ್ಕೆ ಐದು ಮಂದಿ ಬಲಿ, ಸೂರು ಕಳೆದುಕೊಂಡ 10,000 ಜನರಿಗೆ ಆಶ್ರಯ

ತಮಿಳುನಾಡು: ‘ಮಂಡೌಸ್’ ಚಂಡಮಾರುತದ ಪರಿಣಾಮ ತಮಿಳುನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಐದು ಮಂದಿ ಸಾವನ್ನಪ್ಪಿದ್ದಾರೆ ಮತ್ತು 10,000 ಜನರನ್ನು ರಕ್ಷಿಸಿ ಆಶ್ರಯ ಮನೆಗಳಲ್ಲಿ ಇರಿಸಲಾಗಿದೆ. ಚಂಡಮಾರುತದ ವೇಳೆ 500 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿವೆ. ‘ಮಂಡೌಸ್’ ಚಂಡಮಾರುತದ ನಂತರ ಮಳೆಯಿಂದ ಸುಮಾರು 300 ಮನೆಗಳಿಗೆ ಹಾನಿಯಾಗಿದೆ ಮತ್ತು ಚೆನ್ನೈ ಮತ್ತು ಅದರ ಉಪನಗರಗಳಲ್ಲಿ 169 ಆಶ್ರಯಗಳನ್ನು ಸ್ಥಾಪಿಸಲಾಗಿದೆ ಎಂದು ತಮಿಳುನಾಡು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. #Cyclone ‘Mandous’ effect: 5 dead, thousands … Continue reading BIG NEWS: ‘ಮಾಂಡೌಸ್’ ಚಂಡಮಾರುಕ್ಕೆ ಐದು ಮಂದಿ ಬಲಿ, ಸೂರು ಕಳೆದುಕೊಂಡ 10,000 ಜನರಿಗೆ ಆಶ್ರಯ