ದಾನಾ ಚಂಡಮಾರುತದ ಎಫೆಕ್ಟ್: ನಾಳೆ, ನಾಡಿದ್ದು 350ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು, ಇಲ್ಲಿದೆ ಲೀಸ್ಟ್ | Trains Cancelled

ನವದೆಹಲಿ: ಅಕ್ಟೋಬರ್ 25 ರಂದು ಪಶ್ಚಿಮ ಬಂಗಾಳ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಿಗೆ ಅಪ್ಪಳಿಸುವ ‘ದಾನಾ’ ಚಂಡಮಾರುತದ ದೃಷ್ಟಿಯಿಂದ, ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ರೈಲ್ವೆ ಸುಮಾರು 350 ರೈಲುಗಳನ್ನು ರದ್ದುಗೊಳಿಸಿದೆ. ಆ ಪಟ್ಟಿ ಮುಂದಿದೆ ಓದಿ. ಬಂಗಾಳಕೊಲ್ಲಿಯಲ್ಲಿ ಉತ್ತಮವಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಮಂಗಳವಾರ ವಾಯುಭಾರ ಕುಸಿತವಾಗಿ ತೀವ್ರಗೊಂಡಿದೆ. ಇದು ಪೂರ್ವ ಕರಾವಳಿಯತ್ತ ತಿರುಗಿದ್ದು, ತೀವ್ರ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (India Meteorological Department -IMD) ತಿಳಿಸಿದೆ. ವಾಯುಭಾರ … Continue reading ದಾನಾ ಚಂಡಮಾರುತದ ಎಫೆಕ್ಟ್: ನಾಳೆ, ನಾಡಿದ್ದು 350ಕ್ಕೂ ಹೆಚ್ಚು ರೈಲುಗಳ ಸಂಚಾರ ರದ್ದು, ಇಲ್ಲಿದೆ ಲೀಸ್ಟ್ | Trains Cancelled