ಸಿಬಿಐ ಅಧಿಕಾರಿ ಹೆಸರು ಹೇಳಿಕಂಡು ವೈದ್ಯರಿಗೆ ಮೂರುವರೆ ಕೋಟಿ ವಂಚನೆ ಮಾಡಿದ ಸೈಬರ್‌ ವಂಚಕ!

ಹಾವೇರಿ: ತಾನು ಸಿಬಿಐ ಅಧಿಕಾರಿ ಅಂತ ಹೇಳಿಕೊಂಡು ರಾಣೆಬೇನ್ನೂರು ನಗರದ ಪ್ರತಿಷ್ಠಿತ ಹಿರಿಯ ವೈದ್ಯರನ್ನು ಹೆದರಿಸಿ ಅವರ ಬ್ಯಾಂಕ್ ಖಾತೆಯಿಂದ ಸುಮಾರು ಮೂರುವರೆ ಕೋಟಿ ಹಣವನ್ನು ವರ್ಗಾವಣೆ ಘಟನೆ ನಡೆದಿದೆ. ರಾಣೆಬೆನ್ನೂರಿನ ಸಂಜೀವಿನಿ ನರ್ಸಿಂಗ್ ಹೋಂ ವೈದ್ಯರಾದ ಡಾ.ಭೀಮಸೇನ್ ಕರ್ಜಗಿ ಹಣ ಕಳೆದುಕೊಂಡ ವೈದ್ಯರಾಗಿದ್ದಾರೆ. ಮೇ. 17 ರಂದು ಅನಾಮಧೇಯ ವ್ಯಕ್ತಿಯೋರ್ವ ಡಾ.ಭೀಮಸೇನ್ ಕರ್ಜಗಿ ಅವರಿಗೆ ಕರೆ ಮಾಡಿ ತಾನು ಸಿಬಿಐ ಆಫೀಸರ್ ದಿಕ್ಷೀತ್ ಗಡಾ ಅಂತ ಪರಿಚಯ ಮಾಡಿಕೊಂಡು, ಸುಳ್ಳು ಮಾಹಿತಿ ನೀಡಿ, ವೈದ್ಯರ ಬ್ಯಾಂಕ್ … Continue reading ಸಿಬಿಐ ಅಧಿಕಾರಿ ಹೆಸರು ಹೇಳಿಕಂಡು ವೈದ್ಯರಿಗೆ ಮೂರುವರೆ ಕೋಟಿ ವಂಚನೆ ಮಾಡಿದ ಸೈಬರ್‌ ವಂಚಕ!