Crime News: ಸೈಬರ್ ಕ್ರೈಂ ಪೊಲೀಸ್ ಪೇದೆಗೆ ‘ಹನಿಟ್ರ್ಯಾಪ್’, ಪತ್ನಿಯಿಂದ ಲಕ್ಷ ಲಕ್ಷ ಪೀಕಿದ ವಂಚಕರು

ಕಲಬುರ್ಗಿ: ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿದ್ದಂತವರನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಈ ಖೆಡ್ಡಾಕ್ಕೆ ಬಿದ್ದಂತ ವಿಚಾರವನ್ನು ಪತ್ನಿಗೆ ತಿಳಿಸಿ ಬ್ಲಾಕ್ ಮೇಲ್ ಮಾಡಿ, ಲಕ್ಷ ಲಕ್ಷ ಹಣವನ್ನು ವಂಚಕರು ಪೀಕಿದ್ದಾರೆ. ಕಲಬುರ್ಗಿಯ ಸೆನ್ ಠಾಣೆಯ ಪೊಲೀಸ್ ಪೇದೆಯನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಲಾಗಿದೆ. ಪೇದೆಯ ಪೋಟೋವನ್ನು ಪತ್ನಿಗೆ ತೋರಿಸಿ 8 ಲಕ್ಷ ಪೀಕಿದ್ದಾರೆ. ಪೂಜ ಹಾಗೂ ಅಮರ್ ಸಿಂಗ್ ಎಂಬಾತ ಸೇರಿ ಸೆನ್ ಠಾಣೆಯ ಪೇದೆ ಹಾಗೂ ಪತ್ನಿಗೆ ಮತ್ತಷ್ಟು ಹಣ ನೀಡದೇ ಇದ್ದರೇ ಹನಿಟ್ರ್ಯಾಪ್ ಖಾಸಗಿ … Continue reading Crime News: ಸೈಬರ್ ಕ್ರೈಂ ಪೊಲೀಸ್ ಪೇದೆಗೆ ‘ಹನಿಟ್ರ್ಯಾಪ್’, ಪತ್ನಿಯಿಂದ ಲಕ್ಷ ಲಕ್ಷ ಪೀಕಿದ ವಂಚಕರು