ನವದೆಹಲಿ: ಕರ್ನಾಟಕಕ್ಕೆ ಕಾವೇರಿ ನದಿ ನೀರು ವಿಚಾರದಲ್ಲಿ ಮತ್ತೆ ಶಾಕ್ ಅನ್ನು ಸಿಡಬ್ಲ್ಯೂಆರ್ ಸಿ ನೀಡಿದೆ. ಮತ್ತೆ ತಮಿಳುನಾಡಿಗೆ 1 ಟಿಎಂಸಿ ನೀರನ್ನು ಜುಲೈ.31ರವರೆಗೆ ಹರಿಸುವಂತೆ ಶಿಫಾರಸ್ಸು ಮಾಡಿ, ಶಾಕ್ ಮೇಲೆ ಶಾಕ್ ನೀಡಿದೆ. ಇಂದು ದೆಹಲಿಯ ಕಚೇರಿಯಲ್ಲಿ ನಡೆದಂತ ಸಭೆಯಲ್ಲಿ ಕರ್ನಾಟಕದ ವಾದ ಆಲಿಸಿ, ಕರ್ನಾಟಕದ ವಾದವನ್ನು ಕಾವೇರಿ ನದಿ ನೀರು ವಿಚಾರದಲ್ಲಿ ಪುರಸ್ಕರಿಸಿದಂತ CWRC ಮತ್ತೆ 1 ಟಿಎಂಸಿ ನೀರನ್ನು ಹರಿಸುವಂತೆ ಶಿಫಾರಸ್ಸು ಮಾಡಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ಹೌದು ಕರ್ನಾಟಕ … Continue reading BREAKING: ‘ಕರ್ನಾಟಕ’ಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ‘ಕಾವೇರಿ ನೀರು’ ಹರಿಸುವಂತೆ ‘CWRC’ ಶಿಫಾರಸ್ಸು | Cauvery River
Copy and paste this URL into your WordPress site to embed
Copy and paste this code into your site to embed