ರೋಹ್ಟಕ್ (ಹರಿಯಾಣ): ಕಾಮನ್‌ವೆಲ್ತ್ ಗೇಮ್ಸ್(Commonwealth Games) ಕಂಚಿನ ಪದಕ ವಿಜೇತೆ ಪೂಜಾ ಸಿಹಾಗ್(Pooja Sihag) ಅವರ ಪತಿ ʻಅಜಯ್ ನಂದಲ್ʼ ಶನಿವಾರ ತಡರಾತ್ರಿ ಹರಿಯಾಣದ ರೋಹ್ಟಕ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ರೋಹ್ಟಕ್ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಮಹೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹರಿಯಾಣದ ರೋಹ್ಟಕ್‌ನ ಗರ್ಹಿ ಬೋಹಾರ್ ಗ್ರಾಮದ ನಿವಾಸಿ ಹಾಗೂ ಪೂಜಾ ಸಿಹಾಗ್ ಪತಿ ಅಜಯ್ ನಂದಲ್ ಸಾವಿನ ಸುದ್ದಿ ನಮಗೆ ಶನಿವಾರ ಸಂಜೆ 7 ಗಂಟೆ … Continue reading BREAKING NEWS: ʻಕಾಮನ್‌ವೆಲ್ತ್ ಗೇಮ್ಸ್ʼ ಕಂಚಿನ ಪದಕ ವಿಜೇತೆ ʻಪೂಜಾ ಸಿಹಾಗ್ʼ ಪತಿ ಅನುಮಾನಾಸ್ಪದವಾಗಿ ಸಾವು | Pooja Sihag husband dies
Copy and paste this URL into your WordPress site to embed
Copy and paste this code into your site to embed