ನವದೆಹಲಿ: ಕಾಮನ್ ವೆಲ್ತ್ ಕ್ರೀಢಾ ಕೂಟದ ( CWG 2022 ) 9ನೇ ದಿನವಾದಂತ ಇಂದು, ಭಾರತದ ಕ್ರೀಡಾಪಟುಗಳು ಪದಕದ ಸರಣಿ ಬೇಟೆ ಮುಂದುವರೆಸಿದ್ದಾರೆ. ಇದೀಗ 50 ಕೆಜಿ ಪ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ( Pooja Gehlot ) ಕಂಚಿನ ಪದಕ ಗೆದ್ದಿದ್ದಾರೆ.

Railway Jobs : ಉದ್ಯೋಗ ನಿರೀಕ್ಷಿತರಿಗೆ ಗುಡ್‌ ನ್ಯೂಸ್‌ : ‘1.4 ಲಕ್ಷ ಹುದ್ದೆ’ಗಳ ಭರ್ತಿಗೆ ಮುಂದಾದ ಭಾರತೀಯ ರೈಲ್ವೆ

ಹೌದು.. ಮಹಿಳಾ ಕುಸ್ತಿ 50 ಕೆಜಿ ಫ್ರೀಸ್ಟೈಲ್ನಲ್ಲಿ ಪೂಜಾ ಗೆಹ್ಲೋಟ್ 12-2 ರಿಂದ ಸ್ಕಾಟ್ಲೆಂಡ್ನ ಕ್ರಿಸ್ಟೆಲ್ ಲೆಮೊಫಾಕ್ ಲೆಟ್ಚಿಡ್ಜಿಯೊ ಅವರನ್ನು ಸೋಲಿಸಿದರು. ಇದರೊಂದಿಗೆ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

Share.
Exit mobile version