Breaking news:‌ ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ ಬಾಕ್ಸರ್ ʻಸಾಗರ್ ಅಹ್ಲಾವತ್ʼಗೆ ಬೆಳ್ಳಿ ಪದಕ | Sagar Ahlawat wins silver

ಬರ್ಮಿಂಗ್‌ಹ್ಯಾಮ್: ನಿನ್ನೆ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯೇ ಸುರಿದಿದೆ. ಈ ಲಿಸ್ಟ್‌ನಲ್ಲಿ ಭಾರತದ ಬಾಕ್ಸರ್ ಸಾಗರ್ ಅಹ್ಲಾವತ್ (Sagar Ahlawat) ಗೆದ್ದ ಬೆಳ್ಳಿ ಪದಕವೂ ಕೂಡ ಸೇರಿದೆ. ಹೌದು, ಸಾಗರ್ ಅಹ್ಲಾವತ್ ಅವರು ಪುರುಷರ 92kg ಫೈನಲ್ ವಿಭಾಗದಲ್ಲಿ ಇಂಗ್ಲೆಂಡ್​ನ ಡೆಲೀಶಿಯಸ್ ಓರಿಯೊ ವಿರುದ್ಧ 0-5 ಅಂತರದಿಂದ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟಿದ್ದಾರೆ. ನಿನ್ನ ನಡೆದ 10 ನೇ ದಿನದ ಕ್ರೀಡಾಕೂಟದಲ್ಲಿ ಭಾರತವು ಒಟ್ಟು 14 ಪದಕಗಳನ್ನು ತಮ್ಮದಾಗಿಸಿಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್‌ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ … Continue reading Breaking news:‌ ಕಾಮನ್‌ವೆಲ್ತ್‌ ಗೇಮ್ಸ್‌: ಭಾರತದ ಬಾಕ್ಸರ್ ʻಸಾಗರ್ ಅಹ್ಲಾವತ್ʼಗೆ ಬೆಳ್ಳಿ ಪದಕ | Sagar Ahlawat wins silver