Breaking news:‌ ಕಾಮನ್‌ವೆಲ್ತ್ ಗೇಮ್ಸ್‌: ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದ ʻಸುಶೀಲಾ ದೇವಿʼ | Shushila Devi Wins Silver In Judo

ಬರ್ಮಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ನಲ್ಲಿ ಸೋಮವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸುಶೀಲಾ ದೇವಿ ಲಿಕ್ಮಾಬಮ್(Shushila Devi) ಅವರು ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿ, ಬೆಳ್ಳಿಪದಕ ಗೆದ್ದಿದ್ದಾರೆ.  #Judo 🥋 Update India’s #ShushilaDevi (W -48kg) advances to the FINALS; victory by IPPON 🔥🔥#Cheer4India#IndiaTaiyaarHai #India4CWG2022 — SAI Media (@Media_SAI) August 1, 2022 ಕಾಮನ್‌ವೆಲ್ತ್ ಗೇಮ್ಸ್ 2014 ರ ಬೆಳ್ಳಿ ಪದಕ ವಿಜೇತೆ … Continue reading Breaking news:‌ ಕಾಮನ್‌ವೆಲ್ತ್ ಗೇಮ್ಸ್‌: ಜೂಡೋದಲ್ಲಿ ಬೆಳ್ಳಿ ಪದಕ ಗೆದ್ದ ʻಸುಶೀಲಾ ದೇವಿʼ | Shushila Devi Wins Silver In Judo