ಕಾಮನ್​ವೆಲ್ತ್​ ಗೇಮ್ಸ್​ 2022 : 7ನೇ ದಿನದಾಟದಲ್ಲಿ ಸ್ಪರ್ಧಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ವೇಳಾಪಟ್ಟಿ |India Schedule Day 7

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​ : ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ ಏಳನೇ ದಿನವಾದ ಇಂದು ಭಾರತೀಯ ಸ್ಪರ್ಧಿಗಳು ಜಿಮ್ನಾಸ್ಟಿಕ್ಸ್‌, ಬಾಕ್ಸಿಂಗ್‌ನಲ್ಲಿ ಭಾರತದ ಹಲವು ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಥ್ಲೆಟಿಕ್ಸ್‌ನಲ್ಲಿ ರನ್ನಿಂಗ್ ಮತ್ತು ಹ್ಯಾಮರ್ ಥ್ರೋನಿಂದ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್‌ನವರೆಗೆ ಭಾರತ ಅನೇಕ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ. ಇಂದಿನ ಭಾರತದ ಸಂಪೂರ್ಣ ವೇಳಾಪಟ್ಟಿ ಹೀಗಿದೆ ಅಥ್ಲೆಟಿಕ್ಸ್ ಮಧ್ಯಾಹ್ನ 2.30: ಸರಿತಾ ರೋಮಿತ್ ಸಿಂಗ್, ಮಂಜು ಬಾಲಾ (ಮಹಿಳೆಯರ ಹ್ಯಾಮರ್ ಥ್ರೋ ಅರ್ಹತಾ ಸುತ್ತು) ಮಧ್ಯಾಹ್ನ 3.03 ಗಂಟೆ: ಹಿಮಾ … Continue reading ಕಾಮನ್​ವೆಲ್ತ್​ ಗೇಮ್ಸ್​ 2022 : 7ನೇ ದಿನದಾಟದಲ್ಲಿ ಸ್ಪರ್ಧಿಸಲಿರುವ ಭಾರತೀಯ ಆಟಗಾರರ ಸಂಪೂರ್ಣ ವೇಳಾಪಟ್ಟಿ |India Schedule Day 7