ಬರ್ಮಿಂಗ್‌ಹ್ಯಾಮ್; ಕಾಮನ್‌ವೆಲ್ತ್ ಗೇಮ್ಸ್ 2022 ರ ಮಹಿಳೆಯರ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಶನಿವಾರ ಭಾರತದ ವೇಟ್‌ಲಿಫ್ಟರ್ ಬಿಂದ್ಯಾರಾಣಿ ದೇವಿ ಸೊರೊಖೈಬಾಮ್(Bindyarani Devi Sorokhaibam) ಬೆಳ್ಳಿ ಪದಕ(silver medal)ವನ್ನು ಗೆದ್ದಿದ್ದಾರೆ.

ಬಿಂದ್ಯಾರಾಣಿ ದೇವಿ ತನ್ನ ಅಂತಿಮ ಪ್ರಯತ್ನದಲ್ಲಿ 116 ಕೆಜಿ (ಸ್ನ್ಯಾಚ್)ಯನ್ನು ಎತ್ತುವ ಮೂಲಕ ಎರಡನೇ ಸ್ಥಾನ ಪಡೆದು, ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ನೈಜೀರಿಯಾದ ಆದಿಜತ್ ಅಡೆನಿಕೆ ಒಲರಿನೊಯೆ ಅವರು ಸ್ನ್ಯಾಚ್‌ನಲ್ಲಿ ಗೇಮ್ಸ್‌ನಲ್ಲಿ ಒಟ್ಟು 203 ಕೆಜಿ (92 ಕೆಜಿ 111 ಕೆಜಿ) ಎತ್ತುವ ಮೂಲಕ ಚಿನ್ನದ ಪದಕ ಗೆದ್ದಿದ್ದಾರೆ.
ಫ್ರೇರ್ ಮೊರೊ ಅವರು ಒಟ್ಟು 198 ಕೆಜಿ (86 ಕೆಜಿ 109 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ಇಲ್ಲಿಯವರೆಗೆ, ಭಾರತವು CWG 2022 ರಲ್ಲಿ ನಾಲ್ಕು ಪದಕಗಳನ್ನು ಗೆದ್ದಿದೆ. ಈ ಎಲ್ಲಾ ಪದಕಗಳು ವೇಟ್‌ಲಿಫ್ಟಿಂಗ್‌ನಲ್ಲಿ ಬಂದಿವೆ.

BREAKING NEWS: CWG 2022ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಮೀರಾಬಾಯಿ ಚಾನು | CWG 2022

Commonwealth Games Breaking news: ಮಹಿಳೆಯರ ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನ | Mirabai Chanu Women’s Weightlifting:

ಶಿವಮೊಗ್ಗ: ಅತಿವೃಷ್ಟಿಯಿಂದ ಹಾನಿಗೀಡಾದವರಿಗೆ ಸೂಕ್ತ ಪರಿಹಾರ – ಸಚಿವ ಡಾ.ನಾರಾಯಣ ಗೌಡ

Share.
Exit mobile version