Breaking news:‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ʻಚಿನ್ನದ ಪದಕʼ ಗೆದ್ದ ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿʼ| Achinta Sheuli Wins Gold

ಬರ್ಮಿಂಗ್‌ಹ್ಯಾಮ್ (ಯುಕೆ): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್(Commonwealth Games) 2022 ರ ಪುರುಷರ 73 ಕೆಜಿ ವಿಭಾಗದ ಫೈನಲ್‌ನಲ್ಲಿ ಭಾರತದ ವೇಟ್‌ಲಿಫ್ಟರ್ ಅಚಿಂತಾ ಶೆಯುಲಿ(Achinta Sheuli) 313 ಕೆಜಿಯಷ್ಟು ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಗೆದ್ದಿದ್ದಾರೆ G🔥LD FOR ACHINTA 🥇 Beaming with confidence, the 20-yr old debutant #AchintaSheuli puts up a dominating performance to bag 3️⃣rd GOLD for 🇮🇳 at @birminghamcg22 Creating Games Record … Continue reading Breaking news:‌ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ʻಚಿನ್ನದ ಪದಕʼ ಗೆದ್ದ ವೇಟ್‌ಲಿಫ್ಟರ್ ʻಅಚಿಂತಾ ಶೆಯುಲಿʼ| Achinta Sheuli Wins Gold