ಗ್ರಾಹಕರೇ ಗಮನಿಸಿ : 2023 ರ ಹೊಸ ವರ್ಷದಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು| Rules Changes 1st January 2023

ನವದೆಹಲಿ : ಇದು ವರ್ಷದ ಕೊನೆಯ ತಿಂಗಳಾಗಿದ್ದು, ಶೀಘ್ರದಲ್ಲೇ 2023 ರ ಹೊಸ ವರ್ಷ ಪ್ರಾರಂಭವಾಗಲಿದೆ. ಇನ್ನು ಅದೇ ಸಮಯದಲ್ಲಿ ಟೋಲ್ ತೆರಿಗೆ, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಸೇರಿದಂತೆ ಕೆಲವು ಪ್ರಮುಖ ಬ್ಯಾಂಕ್ ನಿಯಮಗಳು ಸಹ ಬದಲಾಗಲಿವೆ. 2023 ಜನವರಿ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿಪಡಿಸಲಾಗುತ್ತದೆ. ಕಳೆದ ತಿಂಗಳು, ಸರ್ಕಾರವು 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಯಲ್ಲಿ … Continue reading ಗ್ರಾಹಕರೇ ಗಮನಿಸಿ : 2023 ರ ಹೊಸ ವರ್ಷದಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು| Rules Changes 1st January 2023