ಡೈಲಿ ಅಡುಗೆಯಲ್ಲಿ ಇರಲಿ ಕರಿಬೇವು – ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್ – Kannada News Now


Beauty Tips Food Health Lifestyle Tour

ಡೈಲಿ ಅಡುಗೆಯಲ್ಲಿ ಇರಲಿ ಕರಿಬೇವು – ಯಾಕೆ ಅನ್ನೋದೇ ಇಂಟ್ರೆಸ್ಟಿಂಗ್

ನ್ಯೂಸ್‌ಡೆಸ್ಕ್: ಕರಿಬೇವು ಆರೋಗ್ಯವನ್ನ ಉತ್ತಮಗೊಳಿಸುತ್ತದೆ. ಡೈಲಿ ಅಡುಗೆಯಲ್ಲಿ ಕರಿಬೇವನ್ನು ಬಳಸಿದರೇ ಅನೇಕ ಲಾಭಗಳಿವೆ. ಅದು ಏನು ಅನ್ನುವುದಕ್ಕೆ ಮುಂದೆ ಓದಿ..

* ಕರಿಬೇವಿನ ಸೊಪ್ಪನ್ನ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳು ಬಾರದಂತೆ ತಡೆಯುತ್ತದೆ.
* ಕರಿಬೇವಿನಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಅವಶ್ಯಕವಾಗಿರುವ ಫೋಲಿಕ್ ಆಸಿಡ್ ಎಂಬ ಅಂಶ ಹೇರಳವಾಗಿದೆ.
* ಕರಿಬೇವು ಆಂಟಿಬಯಾಟಿಕ್ ಆಗಿದೆ.
* ಕರಿಬೇವು ರಕ್ತದ ಒತ್ತಡವನ್ನ ಕಡಿಮೆ ಮಾಡುತ್ತದೆ.
* ಕರಿಬೇವಿನ ಸೊಪ್ಪು ರಕ್ತ ಹೀನತೆಗೆ ಬಹಳ ಉತ್ತಮವಾದ ಔಷಧ.
* ಕರಿಬೇವು ದೇಹಕ್ಕೆ ಅಗತ್ಯವಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನ ಹೆಚ್ಚಿಸುತ್ತದೆ.
* ಅಜೀರ್ಣತೆಯಿಂದ ಬಳಲುವವರಿಗೆ ಕರಿಬೇವು ಬಹಳ ಉತ್ತಮವಾದ ಔಷಧ.
* ದೇಹದ ಆರೋಗ್ಯಕ್ಕೆ ಮಾತ್ರವಲ್ಲ ಕೂದಲ ಹಾಗೂ ತ್ವಚೆಯ ಆರೋಗ್ಯಕ್ಕೂ ಕರಿಬೇವು ಸಹಾಯಕವಾಗಿದೆ