ಸುಭಾಷಿತ :

Friday, April 3 , 2020 5:47 AM

ದೇಶದಲ್ಲಿ ಹೆಚ್ಚಿದ ನಕಲಿ ನೋಟುಗಳ ಚಲಾವಣೆ


Friday, August 30th, 2019 2:07 pm

ನವದೆಹಲಿ : 2018-19ನೇ ವರ್ಷದಲ್ಲಿ ನಕಲಿ ನೋಟುಗಳ ಚಲಾವಣೆಯಲ್ಲಿ ಭಾರಿ ಏರಿಕೆಯಾಗಿದೆ ಅಂತ ಸ್ವತಃ ಆರ್‌ಬಿಐನ ವರದಿ ಹೇಳಿದೆ.

ಗುರುವಾರ 2018-19ರ ವಾರ್ಷಿಕವರದಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು ರೂ. 500 ಮುಖಬೆಲೆಯ ನೋಟುಗಳು ಮತ್ತು ರೂ. 2000 ಮುಖಬೆಲೆಯ ನಕಲಿ ನೋಟುಗಳ ಸಂಖ್ಯೆಯಲ್ಲಿ ಕ್ರಮವಾಗಿ ಶೇ. 121 ಮತ್ತು ಶೇ. 21.9ರಷ್ಟು ಏರಿಕೆಯಾಗಿದೆ ಎಂದು ಹೇಳಿದೆ. 2018-19ನೇ ವರ್ಷದಲ್ಲಿ ದೇಶದಲ್ಲಿ ಪತ್ತೆಯಾದ ಒಟ್ಟು ನಕಲಿ ನೋಟುಗಳಲ್ಲಿ ಶೇ. 5.6ನ್ನು ಆರ್‌ಬಿಐ ಪತ್ತೆಯಾಗಿದ್ದು, ಇದಲ್ಲದೇ ಶೇ. 94.4 ನೋಟುಗಳನ್ನು ಇತರ ಖಾಸಗಿ ಬ್ಯಾಂಕ್‌ಗಳು ಪತ್ತೆ ಹಚ್ಚಿವೆ ಅಂತ ತಿಳಿದು ಬಂದಿದೆ. ಇದಲ್ಲದೇ 017ರ ಆಗಸ್ಟ್‌ನಲ್ಲಿ ಬಿಡುಗಡೆಯಾದ ರೂ. 200 ಮುಖಬೆಲೆಯ ನೂತನ ನೋಟುಗಳಿಗೂ ನಕಲಿಗಳ ಕಾಟ ಆರಂಭಗೊಂಡಿದ್ದು ಬರೋಬ್ಬರಿ 12,728 ನಕಲಿ ನೋಟುಗಳು ಪತ್ತೆಯಾಗಿವೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions