BREAKING: CUET UG 2025 ಅಂತಿಮ ಕೀ ಉತ್ತರಗಳನ್ನು ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡ್ಕೊಳ್ಳಿ | CUET UG 2025

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (National Testing Agency – NTA) 2025 ರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ (Common University Entrance Test Undergraduate -CUET UG) ಅಂತಿಮ ಉತ್ತರ ಕೀಗಳನ್ನು ಬಿಡುಗಡೆ ಮಾಡಿದೆ. ಅಂತಿಮ ಉತ್ತರ ಕೀಗಳು ಈಗ ಅಧಿಕೃತ CUET ವೆಬ್‌ಸೈಟ್ – cuet.nta.nic.in ನಲ್ಲಿ ಲಭ್ಯವಿದೆ. ಅಧಿಕೃತ ಅಂತಿಮ ಉತ್ತರ ಕೀಲಿಯ ಪ್ರಕಾರ, ಈ ಬಾರಿ ಒಟ್ಟು 27 ಪ್ರಶ್ನೆಗಳನ್ನು ಕೈಬಿಡಲಾಗಿದೆ. ಅಂತಿಮ ಕೀ ಉತ್ತರವನ್ನು ಈ ಕೆಳಗಿನ ಹಂತಗಳನ್ನು … Continue reading BREAKING: CUET UG 2025 ಅಂತಿಮ ಕೀ ಉತ್ತರಗಳನ್ನು ಬಿಡುಗಡೆ: ಈ ರೀತಿ ಡೌನ್ ಲೋಡ್ ಮಾಡ್ಕೊಳ್ಳಿ | CUET UG 2025