BREAKING: ಸಿಯುಇಟಿ ಯುಜಿ-2024ರ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | CUET Result 2024

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ( National Testing Agency-NTA)ಯಿಂದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ, ಸಿಯುಇಟಿ ಯುಜಿ 2024 ಫಲಿತಾಂಶವನ್ನು ( CUET UG 2024 result ) ಇಂದು exams.nta.ac.in ರಂದು ಬಿಡುಗಡೆ ಮಾಡಿದೆ. ಮೇ 15 ಮತ್ತು ಮೇ 29, 2024 ರ ನಡುವೆ ನಡೆದ ಸಿಯುಇಟಿ ಪದವಿಪೂರ್ವ ಪರೀಕ್ಷೆಗೆ 13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆಯನ್ನು ಹೈಬ್ರಿಡ್ ಮೋಡ್ ನಲ್ಲಿ (ಪೆನ್ ಮತ್ತು ಪೇಪರ್ ಮತ್ತು ಸಿಬಿಟಿ ಮೋಡ್ ಎರಡೂ) ನಡೆಸಲಾಯಿತು. … Continue reading BREAKING: ಸಿಯುಇಟಿ ಯುಜಿ-2024ರ ಫಲಿತಾಂಶ ಪ್ರಕಟ: ಈ ರೀತಿ ರಿಸಲ್ಟ್ ಚೆಕ್ ಮಾಡಿ | CUET Result 2024