‘ಸಿಯುಇಟಿ-ಪಿಜಿ ಪರೀಕ್ಷೆ’ ವೇಳಾಪಟ್ಟಿ ಪ್ರಕಟ: ಜೂ.1, 2023ರಿಂದ ಎಕ್ಸಾಂ ಆರಂಭ | CUET-PG exam
ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) 2023ರ ಜೂನ್ 1ರಿಂದ 10ರವರೆಗೆ ಪಿಜಿಗಾಗಿ ಸಿಯುಇಟಿ (ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ) ನಡೆಸಲಿದೆ ಎಂದು ಯುಜಿಸಿ ಅಧ್ಯಕ್ಷ ಮಾಮಿಡಾಲ ಜಗದೀಶ್ ಕುಮಾರ್ ಬುಧವಾರ ಪ್ರಕಟಿಸಿದರು. ಮಾರ್ಚ್ 2023ರ ಮಧ್ಯಭಾಗದಲ್ಲಿ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗುತ್ತದೆ. “ಕ್ಯೂಇಟಿ-ಪಿಜಿ ಸ್ಕೋರ್ ಬಳಸಿಕೊಂಡು ಸ್ನಾತಕೋತ್ತರ ಕೋರ್ಸ್’ಗಳಲ್ಲಿ ಅನೇಕ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆಯಲು ಪ್ರಯತ್ನಿಸಲು ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಬಯಸುವ ಅಭ್ಯರ್ಥಿಗಳು ಪರೀಕ್ಷೆಯನ್ನ ತೆಗೆದುಕೊಳ್ಳಬಹುದು. … Continue reading ‘ಸಿಯುಇಟಿ-ಪಿಜಿ ಪರೀಕ್ಷೆ’ ವೇಳಾಪಟ್ಟಿ ಪ್ರಕಟ: ಜೂ.1, 2023ರಿಂದ ಎಕ್ಸಾಂ ಆರಂಭ | CUET-PG exam
Copy and paste this URL into your WordPress site to embed
Copy and paste this code into your site to embed