‘CTET-2024 ಜುಲೈ ಅಧಿಸೂಚನೆ’ ಬಿಡುಗಡೆ, ಪರೀಕ್ಷೆ ಯಾವಾಗ, ಎಲ್ಲಿ.? ಸೇರಿ ಎಲ್ಲ ಮಾಹಿತಿ ಇಲ್ಲಿದೆ.!

ನವದೆಹಲಿ : ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET 2024) ಜುಲೈ 2024 ಅಧಿಸೂಚನೆಯನ್ನ ಬಿಡುಗಡೆ ಮಾಡಲಾಗಿದೆ. ದೇಶದಾದ್ಯಂತ ಪ್ರತಿ ವರ್ಷ ಎರಡು ಬಾರಿ ನಡೆಸುವ ಈ ಪರೀಕ್ಷೆಯು ಜುಲೈ 7, 2024 ರಂದು ನಡೆಯಲಿದೆ. ಆದ್ರೆ, ಯಾವಾಗಿನಿಂದ ಅರ್ಜಿ ಸಲ್ಲಿಸಬೇಕು, ಕೊನೆಯ ದಿನಾಂಕ ಯಾವಾಗ ಎಂಬ ವಿವರಗಳು ಮುಂದಿವೆ. ಈ ಪರೀಕ್ಷೆಗೆ ಹಾಜರಾಗಲು ಬಯಸುವ ಅಭ್ಯರ್ಥಿಗಳು CBSE CTET ಅಧಿಕೃತ ವೆಬ್‌ಸೈಟ್ ctet.nic.inನ್ನ ಕ್ಲಿಕ್ ಮಾಡುವ ಮೂಲಕ ಆನ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಮಾರ್ಚ್ … Continue reading ‘CTET-2024 ಜುಲೈ ಅಧಿಸೂಚನೆ’ ಬಿಡುಗಡೆ, ಪರೀಕ್ಷೆ ಯಾವಾಗ, ಎಲ್ಲಿ.? ಸೇರಿ ಎಲ್ಲ ಮಾಹಿತಿ ಇಲ್ಲಿದೆ.!