ಕೇವಲ 5 ರೂಪಾಯಿ ಖರ್ಚು ಮಾಡಿ ಐಪಿಎಲ್ ಪಂದ್ಯ ವೀಕ್ಷಿಸಿದ CSK ಅಭಿಮಾನಿಗಳು ವಿಡಿಯೋ ವೈರಲ್‌!

ಚನ್ನೈ: ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಿಗೆ ಇಲ್ಲದ ಯಾವುದೇ ಸ್ಥಳವು ಈ ಭೂಮಿಯಲ್ಲಿ ಇಲ್ಲ ಅಂದ್ರೆ ತಪ್ಪಿಲ್ಲ. . ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ‘ಮೆನ್ ಇನ್ ಯೆಲ್ಲೋ’ ತಂಡವು ಅದ್ಭುತ ಆರಂಭವನ್ನು ಪಡೆದುಕೊಂಡಿದೆ.   ಚಿದಂಬರಂ ಸ್ಟೇಡಿಯಂನ ಹೊರಗಿರುವ ಚೆಪಾಕ್ ರೈಲ್ವೆ ನಿಲ್ದಾಣದಿಂದ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ 2024 ರ ಸಿಎಸ್ಕೆ ಮತ್ತು ಆರ್ಸಿಬಿ ನಡುವಿನ ಪಂದ್ಯವನ್ನು ಅಭಿಮಾನಿಗಳು ಆನಂದಿಸುತ್ತಿರುವುದನ್ನು ವೀಡಿಯೊದಲ್ಲಿ … Continue reading ಕೇವಲ 5 ರೂಪಾಯಿ ಖರ್ಚು ಮಾಡಿ ಐಪಿಎಲ್ ಪಂದ್ಯ ವೀಕ್ಷಿಸಿದ CSK ಅಭಿಮಾನಿಗಳು ವಿಡಿಯೋ ವೈರಲ್‌!