ಮಾನವೀಯತೆ ಮರೆತ ಕ್ರೂರಿಗಳು ; ಒಂಟಿಯಾಗಿ ‘ಶಾಪಿಂಗ್’ ಹೋದ ಮಹಿಳೆಗೆ ಕ್ರೂರ ಶಿಕ್ಷೆ, ಕೋಲಿನಿಂದ ಹೊಡೆದು ಚಿತ್ರಹಿಂಸೆ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದ ವೀಡಿಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಇದರಲ್ಲಿ ಆ ಕ್ರೂರಿಗಳು ಮಾನವೀಯತೆಯ ಎಲ್ಲಾ ಮಿತಿಗಳನ್ನ ದಾಟುತ್ತಿರುವುದನ್ನ ಕಾಣಬಹುದು. ಈ ಎರಡು ನಿಮಿಷಗಳ ವೀಡಿಯೊದಲ್ಲಿ, ಒಬ್ಬ ಮಹಿಳೆಯನ್ನ ಜನರ ನಡುವೆ ಹೇಗೆ ಹೊಡೆಯಲಾಗುತ್ತಿದೆ ಅನ್ನೋದನ್ನ ನೋಡಬಹುದು. ಈ ನೋವಿನ ವೀಡಿಯೊವನ್ನ ಶಬ್ನಮ್ ನಸೀಮಿ ಎಂಬ ಮಹಿಳೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ತಾಲಿಬಾನ್ ಆಡಳಿತ ನಿಯಮವನ್ನ ಮುರಿದಿದ್ದಕ್ಕಾಗಿ ಮಹಿಳೆಯನ್ನ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ನಿಯಮದ ಅಡಿಯಲ್ಲಿ, … Continue reading ಮಾನವೀಯತೆ ಮರೆತ ಕ್ರೂರಿಗಳು ; ಒಂಟಿಯಾಗಿ ‘ಶಾಪಿಂಗ್’ ಹೋದ ಮಹಿಳೆಗೆ ಕ್ರೂರ ಶಿಕ್ಷೆ, ಕೋಲಿನಿಂದ ಹೊಡೆದು ಚಿತ್ರಹಿಂಸೆ
Copy and paste this URL into your WordPress site to embed
Copy and paste this code into your site to embed