BREAKING: ಬಿಡದಿಯ ಬಿಗ್ ಬಾಸ್ ಮನೆಯ ಮುಂದೆ ಜನಜಂಗುಳಿ; ಪೊಲೀಸರಿಂದ ಲಾಠಿ ಚಾರ್ಜ್

ಬೆಂಗಳೂರು ದಕ್ಷಿಣ: ಇಂದು ಬಿಗ್ ಬಾಸ್ ಸೀಸನ್-12 ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಬಿಡದಿ ಬಳಿಯಲ್ಲಿರುವಂತ ಬಿಗ್ ಬಾಸ್ ಮನೆಯ ಮುಂದೆ ಜನಜಂಗುಳಿಯೇ ಏರ್ಪಟ್ಟಿದೆ. ಜನರನ್ನು ನಿಯಂತ್ರಿಸೋದಕ್ಕೆ ಪೊಲೀಸರಿಂದ ಲಾಠಿ ಚಾರ್ಜ್ ಕೂಡ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿಯ ಇನೋವೇಟಿವ್ ಫಿಲಂ ಸಿಟಿಯಲ್ಲಿ ಬಿಗ್ ಬಾಸ್ ಮನೆಯ ಮುಂದೆ ನೂರಾರು ಜನರು ಸೇರಿದ್ದಾರೆ. ಗ್ರ್ಯಾಂಡ್ ಫಿನಾಲೆಯ ವಿನ್ನರ್, ರನ್ನರ್ ಘೋಷಣೆಯ ಕಾರಣದಿಂದ ಸಂಭ್ರಮಾಚರಣೆಗೆ ಭಾರೀ ಜನಸ್ತೋಮವೇ ಸೇರಿದೆ. ಬಿಡದಿಯ ಬಿಗ್ ಬಾಸ್ ಮನೆಯ … Continue reading BREAKING: ಬಿಡದಿಯ ಬಿಗ್ ಬಾಸ್ ಮನೆಯ ಮುಂದೆ ಜನಜಂಗುಳಿ; ಪೊಲೀಸರಿಂದ ಲಾಠಿ ಚಾರ್ಜ್