ವೈರಲ್ ವಿಡಿಯೋ : ಬಿಸಿಲಿನ ತಾಪಕ್ಕೆ ಬಾಯಾರಿದ ಕಾಗೆ ಟ್ಯಾಪ್ ತಿರುಗಿಸಿ ನೀರು ಕುಡಿದ ರೀತಿ ಹೀಗಿತ್ತು…

ಸ್ಪೆಷಲ್ ಡೆಸ್ಕ್ : ನೀವು ಮಕ್ಕಳ ಕಥೆಯನ್ನು ನೋಡಿರಬಹುದು. ಅಥವಾ ನೀವು ಬಾಲ್ಯದಲ್ಲಿ ಶಾಲೆಯಲ್ಲಿ ಈ ಕತೆಯನ್ನು ಕಲಿತಿರಬಹುದು. ಅದು ಬಾಯಾರಿದ ಕಾಗೆಯ ಕಥೆ , ಅಲ್ಲಿ ಒಂದು ಬೇಸಿಯಲ್ಲಿ, ಒಂದು ಮಡಿಕೆಯಲ್ಲಿದ್ದ ನೀರನ್ನು ಕುಡಿಯಲು ಬುದ್ಧಿವಂತ ಕಾಗೆಯೊಂದು ಕಲ್ಲು ಹೆಕ್ಕಿ ಹಾಕಿ ನೀರು ಮೇಲೆ ಬಂದ ಬಳಿಕ ಕುಡಿದ ಕತೆ ಓದಿರಬಹುದು. ಈಗ ಸಮಯವೂ ಬದಲಾಗಿದೆ. ಕಾಗೆಗಳ ಬುದ್ಧಿವಂತಿಕೆಯೂ ಬದಲಾಗಿದೆ. ಈ ಕಾಗೆ 21ನೇ ಶತಮಾನದಿಂದ ಬಂದಿದೆ, ಆದ್ದರಿಂದ ಅದು ಬಾಯಾರಿಕೆಯನ್ನು ತಣಿಸಲು ಸುಲಭವಾದ ಮತ್ತು … Continue reading ವೈರಲ್ ವಿಡಿಯೋ : ಬಿಸಿಲಿನ ತಾಪಕ್ಕೆ ಬಾಯಾರಿದ ಕಾಗೆ ಟ್ಯಾಪ್ ತಿರುಗಿಸಿ ನೀರು ಕುಡಿದ ರೀತಿ ಹೀಗಿತ್ತು…