SHOCKING NEWS: ಪೋಷಕರ ಮುಂದೆಯೇ 8 ವರ್ಷದ ಬಾಲಕನನ್ನು ತಿಂದು ತೇಗಿದ ಮೊಸಳೆ

ನ್ಯೂಯಾರ್ಕ್ : ಜೂಲಿಯೊ ಒಟೆರೊ ಫೆರ್ನಾಂಡಿಸ್ ಎಂಬ ಕೋಸ್ಟರಿಕನ್ ಶಾಲಾ ಬಾಲಕ ತನ್ನ ಪೋಷಕರೊಂದಿಗೆ ಮಟಿನಾ ನದಿಗೆ ಭೇಟಿ ನೀಡಿದ್ದಾಗ, ಮೊಸಳೆ ಬಾಲಕನನ್ನು ಎಳೆದೊಯ್ದು ತಿಂದು ಹಾಕಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅಕ್ಟೋಬರ್ 30 ರಂದು ಮೀನುಗಾರಿಕೆ ಪ್ರವಾಸದ ವೇಳೆ 8 ವರ್ಷದ ಜೂಲಿಯೊ ತನ್ನ ಹೆತ್ತವರು, ನಾಲ್ವರು ಒಡಹುಟ್ಟಿದವರು ಮತ್ತು ಇತರ ಸಂಬಂಧಿಕರೊಂದಿಗೆ ಸಮಯ ಕಳೆಯುತ್ತಿದ್ದ. ಈ ವೇಳೆ ಬಾಲಕ ನದಿಯ ನೀರಿನಲ್ಲಿ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ಮೊಸಳೆ ಅವನನ್ನು ಎಳೆದೊಯ್ದು ತಿಂದು ಹಾಕಿದೆ. … Continue reading SHOCKING NEWS: ಪೋಷಕರ ಮುಂದೆಯೇ 8 ವರ್ಷದ ಬಾಲಕನನ್ನು ತಿಂದು ತೇಗಿದ ಮೊಸಳೆ