‘ಅಪರಾಧಿಗಳು ಜೈಲಿನಲ್ಲಿ ಜೀವನ ಕಳೆಯುತ್ತಾರೆ’: ‘ಮಮತಾ’ಗೆ ಸಂದೇಶ್ಖಾಲಿ ನೆನಪಿಸಿದ ‘ಪ್ರಧಾನಿ ಮೋದಿ’

ನವದೆಹಲಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಸಂದೇಶ್ಖಾಲಿ ಘಟನೆಯ ಅಪರಾಧಿಗಳನ್ನ ರಕ್ಷಿಸಲು ತೃಣಮೂಲ ಹೇಗೆ ತನ್ನ ಶಕ್ತಿಯನ್ನ ಚಲಾಯಿಸಿತು ಎಂಬುದನ್ನ ಇಡೀ ದೇಶ ನೋಡಿದೆ ಎಂದು ಹೇಳಿದರು. ಆದರೆ ಬಿಜೆಪಿಯ ಗಮನ ಮಹಿಳಾ ಸಬಲೀಕರಣದತ್ತ ನೆಟ್ಟಿದೆ. ಸಂದೇಶ್ಖಾಲಿಯ ಅಪರಾಧಿಗಳು ತಮ್ಮ ಜೀವನವನ್ನ ಜೈಲಿನಲ್ಲಿ ಕಳೆಯುತ್ತಾರೆ” ಎಂದು ಪ್ರಧಾನಿ ಮೋದಿ ಹೇಳಿದರು. ಬಂಗಾಳದ ಮಹಿಳೆಯರಿಗೆ ನಡೆಯುತ್ತಿರುವ ಅನ್ಯಾಯವನ್ನು ತಡೆಯಲು ಬಿಜೆಪಿಗೆ ಮಾತ್ರ ಸಾಧ್ಯ ಮತ್ತು ಆದ್ದರಿಂದ ಪಶ್ಚಿಮ … Continue reading ‘ಅಪರಾಧಿಗಳು ಜೈಲಿನಲ್ಲಿ ಜೀವನ ಕಳೆಯುತ್ತಾರೆ’: ‘ಮಮತಾ’ಗೆ ಸಂದೇಶ್ಖಾಲಿ ನೆನಪಿಸಿದ ‘ಪ್ರಧಾನಿ ಮೋದಿ’