Crime Story : ಕೊಲೆ ಮಾಡಿ ಮಗಳ ದೇಹವನ್ನು ಸೂಟ್ಕೇಸ್ನಲ್ಲಿ ಎಸೆದ ಪಾಪಿ ತಂದೆ…!?ಕಾರಣ ಏನು ಗೊತ್ತಾ?

ಮಥುರಾ: ಯಮುನಾ ಎಕ್ಸ್ಪ್ರೆಸ್ವೇಯ ಸರ್ವಿಸ್ ರಸ್ತೆಯಲ್ಲಿರುವ ಕೃಷಿ ಸಂಶೋಧನಾ ಕೇಂದ್ರದ ಬಳಿ ರಕ್ತದ ಮಡುವಿನಲ್ಲಿ ಕೆಂಪು ಟ್ರಾಲಿಯೊಂದು ಪತ್ತೆಯಾಗಿದ್ದು ಅದನ್ನು ನೋಡಿದವರು ಬೆಚ್ಚಿ ಬಿದ್ದಿರುವ ಘಟನೆ ನಡೆದಿದೆ. ದೆಹಲಿಯ ಮೊರ್ಬಂದ್ ಗ್ರಾಮದ ನಿತೇಶ್ ಯಾದವ್ ಅವರ ಮಗಳು ಆಯುಷಿ ಯಾದವ್ (21)ಳನ್ನು ಆಕೆಯ ತಂದೆ ಕೊಲೆ ಮಾಡಿ ಹೀಗೆ ಸೂಟ್‌ಕೇಸ್‌ನಲ್ಲಿ ತುಂಬಿದ್ದಾನೆ ಎನ್ನಲಾಗಿದೆ. ಇದೇ ವೇಳೇ ಘಟನೆ ಸಂಬಂಧ ತಡರಾತ್ರಿ ಪೊಲೀಸ್ ವಿಚಾರಣೆಯಲ್ಲಿ ತಂದೆ ನಾನು ನನ್ನ ಏಕೈಕ ಮಗಳನ್ನು ಗುಂಡಿಕ್ಕಿ ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. … Continue reading Crime Story : ಕೊಲೆ ಮಾಡಿ ಮಗಳ ದೇಹವನ್ನು ಸೂಟ್ಕೇಸ್ನಲ್ಲಿ ಎಸೆದ ಪಾಪಿ ತಂದೆ…!?ಕಾರಣ ಏನು ಗೊತ್ತಾ?